Crop

ಝೈಮೋ ಬಯೋಗ್ರೋ  ನಿಂದ ನಿಮ್ಮ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಿ

ಝೈಮೋ ಬಯೋಗ್ರೋ  ಒಂದು  ಬೆಳೆವಣಿಗೆ ಪ್ರವರ್ಧಕವಾಗಿದೆ,  ಇದು  ನಿರಂತರವಾಗಿ ಬದಲಾಗುತ್ತಿರುವ ಕೃಷಿಯಲ್ಲಿ ಈ ಉತ್ಪನ್ನವನ್ನು  ಸಾಬೀತುಪಡಿಸಲಾಗಿದ್ದು,  ಮಣ್ಣಿನ ಫಲವತ್ತತೆ ಮತ್ತು ಬೆಳೆಗಳ ಆರೋಗ್ಯವು  ಬೆಳವಣಿಗೆ ಸಮಯದಲ್ಲಿ ನಿರ್ಣಾಯಕ ಅಂಶಗಳಾಗಿವೆ.  ಈ ಉತ್ಪನ್ನದಲ್ಲಿರುವ  ಜೈವಿಕ ಅಂಶಗಳು  “ನಿಧಾನ ಬಿಡುಗಡೆ ಮತ್ತು ದೀರ್ಘಾವಧಿಯ ಕ್ರಿಯೆ” ಗಾಗಿ ಪರಿಣಿತರಿಂದ  ವಿನ್ಯಾಸಗೊಳಿಸಲಾಗಿದ್ದು,  ಇದು ಬೆಳೆಗಳ ಮತ್ತು ಮಣ್ಣಿನ ಮೇಲೆ ಅದ್ಭುತವಾದ  ಪರಿಣಾಮವನ್ನು ಹೊಂದಿದೆ. 

ನಿಮ್ಮ ಕ್ಷೇತ್ರಕ್ಕೆ  ಇದರಿಂದಾಗುವ ಪ್ರಯೋಜನಗಳನ್ನು ನೋಡೋಣ:

ಸಾವಯವ ಘಟಕಗಳ ಸಾಮರಸ್ಯ

ಝೈಮೋ ಬಯೋಗ್ರೋ  ಸಾರಜನಕ ಮತ್ತು ಕಾರ್ಬನ್, ಬಯೋಕ್ಯಾಟಲಿಸ್ಟ್‌ಗಳೊಂದಿಗೆ ವರ್ಧಿತ ಸಾವಯವ ವಸ್ತುಗಳ ವಿಶೇಷ ಸಂಯೋಜನೆಯಾಗಿದ್ದು  ಹಾಗೂ ನೈಸರ್ಗಿಕವಾಗಿ ಲಭ್ಯವಿರುವ ಸೂಕ್ಷ್ಮಜೀವಿಗಳು. ಈ  ಆಯ್ಕೆಮಾಡಿದ ಸೂಕ್ಷ್ಮ ಜೀವಿಗಳ ಮಿಶ್ರಣವು ಸಾಂಪ್ರದಾಯಿಕ ಬೆಳವಣಿಗೆಯನ್ನು ಮೀರಿಸುತ್ತದೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಸಾವಯವ ಕೃಷಿಯಲ್ಲಿ ಮಾನ್ಯತೆ ಪಡೆದಿದೆ

ಝೈಮೋ ಬಯೋಗ್ರೋ  ಕೇವಲ ಯುಎಎಲ್ ನ  ಭರವಸೆಯ ಉತ್ಪನ್ನವಲ್ಲ; ಇದು ಓಎಂಆರ್ ಐ  ಇಕೋಸರ್ಟ್ ಪ್ರಮಾಣೀಕೃತವಾಗಿದ್ದು, ಸಾವಯವ ಕೃಷಿಗೆ ಸೂಕ್ತವಾಗಿದೆ (EC) n O 834/2007 ಮತ್ತು 889/2008 ನಿಯಮಗಳು ಮತ್ತು ಜಪಾನೀಸ್ ಕೃಷಿ ಗುಣಮಟ್ಟಗಳ (JAS) ಪ್ರಕಾರ.

ಮಣ್ಣಿನ ಫಲವತ್ತತೆಯನ್ನು ಸಕ್ರಿಯವಾಗಿ ಹೆಚ್ಚಿಸುವುದು

ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಝೈಮೋ ಬಯೋಗ್ರೋ  ನಲ್ಲಿರುವ ಪ್ರಮುಖ ರಾಸಾಯನಿಕಗಳು ಮೊದಲು ತಮ್ಮ ಕೆಲಸವನ್ನು  ಮಾಡುತ್ತವೆ. ಈ ಜೈವಿಕ ಉತ್ಪನ್ನವು  ಮಣ್ಣಿನ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ, ಹಾಗೂ ಸಾವಯವ ಅಂಶಗಳ  ವಿಭಜನೆಯ  ವೇಗವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನಲ್ಲಿರುವ  ಇಂಗಾಲ ಹಾಗೂ  ಹ್ಯೂಮಸ್ ಪ್ರಮಾಣವನ್ನು ಹೆಚ್ಚಿಸುತ್ತದೆ. ನಿಮ್ಮ ಮಣ್ಣಿನ ಆರೋಗ್ಯವು ಝೈಮೋ ಬಯೋಗ್ರೋ  ಉತ್ಪನ್ನದಲ್ಲಿದೆ. 

ಮಣ್ಣಿನ ರಚನೆಯನ್ನು ಹೆಚ್ಚಿಸುವುದು

ಝೈಮೋ ಬಯೋಗ್ರೋ   ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ  ಜೊತೆಗೆ ಉತ್ತಮ ಹಾಗೂ ಬಲವಾದ ಮಣ್ಣಿನ ಕಂಡಿಷನರ್ ಕೂಡಾ ಆಗಿದೆ. ಇದು ಅತ್ಯಗತ್ಯ ಮಣ್ಣಿನ ಸರಂಧ್ರತೆಯನ್ನು ಹೆಚ್ಚಿಸುವುದು, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸಂಕುಚಿತ ಜೇಡಿಮಣ್ಣು ಮತ್ತು ಸಾವಯವ ಅಂಶಗಳನ್ನು ವಿಭಜಿಸಿ ಬೆಳೆಯ ಬೆಳೆವಣಿಗೆಗೆ ಲಭ್ಯವಾಗಿಸುತ್ತದೆ. 

ಈ ಉತ್ಪನ್ನವು ಒಂದು ರೀತಿಯಲ್ಲಿ ನಿಮ್ಮ ಮಣ್ಣಿನ ಶಿಲ್ಪಿ ಯಾಗಿರುತ್ತದೆ, ಆರೋಗ್ಯಕರ ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಬೇರುಗಳ ಬೆಳವಣಿಗೆಯನ್ನು ಹೆಚ್ಚಿಸುವುದು

ಈ ಅದ್ಭುತ ಉತ್ಪನ್ನವು ಮಣ್ಣಿನ ಕಂಡೀಷನಿಂಗ್ ಜೊತೆಗೆ ಬೇರಿನ ಬೆಳವಣಿಗೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ. ಝೈಮೋ ಬಯೋಗ್ರೋ ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಮೂಲಕ ದೃಢವಾದ ಮತ್ತು ಆರೋಗ್ಯಕರ ಬೇರಿನ ಅಭಿವೃದ್ಧಿಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. 

ಮಣ್ಣಿನ ಸರಂಧ್ರತೆ, ಗಾಳಿಯನ್ನು ಹೆಚ್ಚಿಸುವುದು ಮತ್ತು ನೀರಿನ್ನು ಹಿಡಿದಿಟ್ಟುಕೊಳ್ಳುವ  ಸಾಮರ್ಥ್ಯವನ್ನು ಹೆಚ್ಚಿಸುವುದು. ಇದು ಮೂಲ ದ್ರವ್ಯರಾಶಿಯನ್ನು ಹೆಚ್ಚಿಸುತ್ತದೆ, ಹಣ್ಣಿನ ಇಳುವರಿ, ಮತ್ತು ಮಣ್ಣಿನ ಹಾಗೂ ಬೇರಿನ ಮೂಲ ಉಸಿರಾಟವನ್ನು ಉತ್ತೇಜಿಸುವ ಮೂಲಕ ಒಟ್ಟಾರೆ ಸೂಕ್ಷ್ಮಜೀವಿಗಳನ್ನು  ಹೆಚ್ಚಿಸುತ್ತದೆ, ಇದರಿಂದಾಗಿ  ಹೆಚ್ಚಿನ ಬೆಳೆ ಇಳುವರಿಯನ್ನು ಪಡೆಯಬಹುದು. 

ಬೆಳೆಗಳ ಬೆಳೆವಣಿಗೆ ಸಮಯದಲ್ಲಿ ಇದರ ಹೊಂದಿಕೊಳ್ಳುವಿಕೆ

ಝೈಮೋ ಬಯೋಗ್ರೋ ಒಂದು ಹೊಂದಿಕೊಳ್ಳಬಲ್ಲ ಜೈವಿಕ ಉತ್ಪನ್ನವಾಗಿದ್ದು , ಇದನ್ನು ವಿವಿಧ ಬೆಳೆಗಳಿಗೆ ಬಳಸಬಹುದು, ಸಣ್ಣ ಧಾನ್ಯಗಳು,   ಟೊಮ್ಯಾಟೊ, ಬದನೆ, ಕಬ್ಬು, ಬಾಳೆಹಣ್ಣು, ಭತ್ತ, ತೋಟಗಾರಿಕೆ ಮತ್ತು ಹೂವಿನ ಬೆಳೆಗಳು.  ವೈವಿಧ್ಯಮಯ ಬೆಳೆಗಾರರು ಈ ಉತ್ಪನ್ನವನ್ನು ಇದರ ಬಹುಪಯೋಗಿ ವಿಶಿಷ್ಟತೆಯಿಂದಾಗಿ ಇದನ್ನು ಇಷ್ಟಪಡುತ್ತಾರೆ. 

ಬೇರುಗಳ ಬೆಳವಣಿಗೆಯನ್ನು ಹೆಚ್ಚಿಸುವುದು

ಈ ಅದ್ಭುತ ಉತ್ಪನ್ನವು ಮಣ್ಣಿನ ರಚನೆ ಮತ್ತು ಫಲವತ್ತತೆಯನ್ನು ಹೆಚ್ಚಿಸುವುದರ  ಜೊತೆಗೆ ಬೇರಿನ ಬೆಳವಣಿಗೆಯನ್ನು  ಉತ್ತೇಜಿಸುತ್ತದೆ. ಝೈಮೋ ಬಯೋಗ್ರೋ ಉತ್ಪನ್ನದಿಂದ ಜೈವಿಕ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ಆರೋಗ್ಯಕರ ಮತ್ತು ವ್ಯಾಪಕವಾದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಝೈಮೋ ಬಯೋಗ್ರೋ  ಪ್ರತಿ ಬೆಳೆಯಲ್ಲಿ ಉತ್ಕೃಷ್ಟತೆಯನ್ನು ಪೋಷಿಸುವ ಉತ್ಪನ್ನವಾಗಿದೆ. ಝೈಮೋ ಬಯೋಗ್ರೋ ಕೇವಲ ಉತ್ಪನ್ನವಲ್ಲ.

ಇದು ಆರೋಗ್ಯಕರ, ಹೆಚ್ಚು ಫಲಪ್ರದ ಇಳುವರಿಯನ್ನು ಪಡೆಯುವಲ್ಲಿ ಈ ಝೈಮೋ  ಬಯೋಗ್ರೋ ನಿಮಗೆ ಸಹಕಾರಿಯಾಗಿರುತ್ತದೆ. ನಿಮ್ಮ ಮಣ್ಣಿನ ಪರಿಪೂರ್ಣ ಆರೋಗ್ಯವನ್ನು ಅರಿತುಕೊಳ್ಳಲು 

ಝೈಮೋ ಬಯೋಗ್ರೋ ಉತ್ಪನ್ನವು  ಹೆಚ್ಚು ಪರಿಣಾಮಕಾರಿಯಾಗಿದೆ. 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025