Crop

ಝೈಮೋ ಮ್ಯಾಕ್ಸ್ ಸ್ಪ್ರೆಡ್: ಪರಿಣಾಮಕಾರಿ ಸಿಂಪಡಣೆಗಾಗಿ ಸೂಪರ್ ಸ್ಪ್ರೆಡರ್

ಝೈಮೋ ಮ್ಯಾಕ್ಸ್ ಸ್ಪ್ರೆಡ್ ಜಗತ್ತಿಗೆ ಸುಸ್ವಾಗತ, ಇದು ಪ್ರಮುಖವಾದ ಸೂಪರ್ ಸ್ಪ್ರೆಡರ್, ಇದು  ಹೆಚ್ಚಿನ ಬೆಳೆ ಇಳುವರಿ ಮತ್ತು ಬೆಳೆ ಆರೋಗ್ಯಕ್ಕೆ  ಅವಶ್ಯಕವಾಗಿದೆ. ಇದು ಎಲ್ಲಾ ಸಿಂಪಡಣೆಗಳ  ದಕ್ಷತೆಯನ್ನು ಹೆಚ್ಚಿಸಲು  ಮತ್ತು ಮಣ್ಣಿಗೆ ಬಳಸುವಾಗ ಸೂಪರ್ ಸ್ಪ್ರೆಡರ್ ಆಗಿ ಕಾರ್ಯನಿರ್ವಹಿಸುತ್ತದೆ.  ಈ ಝೈಮೋ ಮ್ಯಾಕ್ಸ್ ಸ್ಪ್ರೆಡ್ ಉತ್ಪನ್ನವು ಕೃಷಿಯಲ್ಲಿ ಬಳಸಲಾಗುವ ವಿಶೇಷವಾಗಿ ರೂಪಿಸಲಾದ ಸಾವಯವ ಸಿಲಿಕಾನ್ ಆಗಿದೆ.  ಇದು ಕೇವಲ ಒಂದು ಸ್ಪ್ರೆಡರ್ ಅಲ್ಲ  ಇದು ಪ್ರತಿ ಸಿಂಪಡಣೆ  ಪರಿಣಾಮಕಾರಿತ್ವವನ್ನು ಹೆಚ್ಚಿಸಲು  ಈ ಉತ್ಪನ್ನವನ್ನು  ರಚಿಸಲಾಗಿದೆ, ಈಗ ಅದರ ಅನುಕೂಲಗಳನ್ನು ತಿಳಿಯೋಣ. 

ಕಡಿಮೆ ಪ್ರಮಾಣದಲ್ಲಿ  ಬಳಸಿ ಅತ್ಯುತ್ತಮ ದಕ್ಷತೆಯನ್ನು ಪಡೆಯಿರಿ

ಝೈಮೋ ಮ್ಯಾಕ್ಸ್ ಸ್ಪ್ರೆಡ್ ಉತ್ಪನ್ನವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿದರೂ ಗಮನಾರ್ಹ ಮತ್ತು ದೀರ್ಘಾವಧಿ ಫಲಿತಾಂಶಗಳನ್ನು  ನೀಡಿದೆ. ಈ ಉತ್ಪನ್ನವು  ಆರ್ಥಿಕ ಒತ್ತಡವಿಲ್ಲದೆ ತನ್ನ ಗುಣಮಟ್ಟವನ್ನು ಮತ್ತು ಉತ್ತಮ ಫಲಿತಾಂಶಗಳನ್ನು ಖಾತರಿಪಡಿಸುತ್ತದೆ. 

ವಿವಿಧ ನೀರಾವರಿ ವ್ಯವಸ್ಥೆಗಳಲ್ಲಿ ಉತ್ಪನ್ನದ ಹೊಂದಿಕೊಳ್ಳುವಿಕೆ

ಝೈಮೋ ಮ್ಯಾಕ್ಸ್ ಸ್ಪ್ರೆಡ್  ಎಲೆಗಳ ಸಿಂಪಡಣೆ  ಅಥವಾ ಮಣ್ಣಿಗಾಗಿ ಬಳಸುವಾಗ  ನೀವು  ಮೊದಲು ಆದ್ಯತೆ ನೀಡಬಹುದಾದ ಉತ್ಪನ್ನವಾಗಿದೆ. ಇದು ಯಾವುದೇ ನೀರಾವರಿ ವ್ಯವಸ್ಥೆಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಹಾಗೂ ವಿವಿಧ ಬೆಳೆ  ಹಂತಗಳಲ್ಲಿ ಅವುಗಳ ಅಭಿವೃದ್ಧಿಗಾಗಿ ಈ ಉತ್ಪನ್ನವನ್ನು ಬಳಸಬಹುದು. 

ಉತ್ತಮ  ಪರಿಣಾಮಕ್ಕಾಗಿ  ಮೇಲ್ಮೈ ಒತ್ತಡದ ವಿಭಜನೆ

ನೀರಿನ ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುವ ಮೂಲಕ, ಝೈಮೋ ಮ್ಯಾಕ್ಸ್ ಸ್ಪ್ರೆಡ್ ಕೀಟನಾಶಕಗಳ  ತೇವವನ್ನು ಸುಧಾರಿಸುತ್ತದೆ ಮಾತ್ತು ಕೀಟಗಳ ಮೇಲೆ ಸಿಂಪಡಣಾ ದ್ರಾವಣಗಳ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಈ  ಪರಿಣಾಮದಿಂದಾಗಿ ಕೀಟ ನಿಯಂತ್ರಕ ಏಜೆಂಟ್ಗಳು ಸಂಪೂರ್ಣ ಮತ್ತು ಪರಿಣಾಮಕಾರಿ ಸಿಂಪಡಣೆಯನ್ನು ಖಾತರಿಪಡಿಸುತ್ತವೆ.

ಹೊಂದಿಕೊಳ್ಳುವಿಕೆ ಮತ್ತು ವೆಚ್ಚ-ಪರಿಣಾಮಕಾರಿತ್ವ

ಝೈಮೋ ಮ್ಯಾಕ್ಸ್ ಸ್ಪ್ರೆಡ್‌ನ ಜಡತ್ವದಿಂದ, ಇದು ಕ್ಷಾರೀಯ ಮತ್ತು ಆಮ್ಲೀಯ ಸಿಂಪಡಣೆಗಳೊಂದಿಗೆ  ಉತ್ತಮವಾಗಿ ಕೆಲಸಮಾಡುತ್ತದೆ. ಝೈಮೋ ಮ್ಯಾಕ್ಸ್ ಸ್ಪ್ರೆಡ್‌ನ ಈ ಗುಣವು ಇದನ್ನು ಅನನ್ಯ ಉತ್ಪನ್ನವಾಗಿಸುತ್ತದೆ.ಇದು ಸಾಮಾನ್ಯ ಸಿಲಿಕಾನ್-ಆಧಾರಿತ ರಾಸಾಯನಿಕಗಳಿಗೆ ವ್ಯತಿರಿಕ್ತವಾಗಿ ಸಕ್ರಿಯ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಇದರ ವೆಚ್ಚ-ಪರಿಣಾಮಕಾರಿತ್ವದಿಂದ ಮತ್ತು ಇದರ ನಮ್ಯತೆಯ ಹೊಂದಿಕೊಳ್ಳುವಿಕೆಯನ್ನು ಖಾತರಿಪಡಿಸುತ್ತದೆ.  ಈ ಉತ್ಪನ್ನವು ಸಿಂಪಡಣೆಯ ದಕ್ಷತೆಯನ್ನು  20-30% ಹೆಚ್ಚಿಸುವ ಮೂಲಕ ಝೈಮೋ ಮ್ಯಾಕ್ಸ್ ಸ್ಪ್ರೆಡ್‌ ಬೆಳೆಗಳನ್ನು ಸುಧಾರಿಸುವುದರ ಜೊತೆಗೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಇದನ್ನು  ರೈತರಿಗೆ ಬುದ್ಧಿವಂತ ಹೂಡಿಕೆಯಾಗಿದೆ ಎಂದು ಹೇಳಬಹುದು.

ಸಿಂಪಡಣೆ  ಮತ್ತು ಮಣ್ಣಿನ ಬಳಕೆಯ  ಪ್ರಯೋಜನಗಳು

ಎಲೆಗಳ ಮೇಲೆ ಒಂದೇ ರೀತಿ  ಹರಡುವಿಕೆಯನ್ನು ಖಾತರಿಪಡಿಸುವ ಮೂಲಕ, ನೀರಿನಲ್ಲಿ ಕರಾಗುವಿಕೆಯನ್ನು ಕಡಿಮೆಗೊಳಿಸುವುದು, ದ್ಯುತಿಸಂಶ್ಲೇಷಣೆಯನ್ನು ಹೆಚ್ಚಿಸುವುದು ಮತ್ತು

ನೈಸರ್ಗಿಕ ಹಾಗೂ  ಆರೋಗ್ಯಕರ ಹೊಳಪನ್ನು ಹೊಂದಿರುವ ಹಣ್ಣುಗಳನ್ನು ಒದಗಿಸುವ ಝೈಮೋ ಮ್ಯಾಕ್ಸ್ ಸ್ಪ್ರೆಡ್‌ ಉತ್ಪನ್ನವು ಸಿಂಪಡಣೆಯ ಪರಿಣಾಮವನ್ನು ಹೆಚ್ಚಿಸುತ್ತದೆ.  ಮಣ್ಣಿಗೆ ಅನ್ವಯಿಸಿದಾಗ, ಇದು ಮೂಲ ಬೇರಿನ ವಲಯ ಮತ್ತು ಮಣ್ಣಿನಲ್ಲಿ ಗಾಳಿಯ ವಾಹಕತೆಯನ್ನು   ಹೆಚ್ಚಿಸುತ್ತದೆ, ಇದು ಇದರಿಂದಾಗಿ ಸಕ್ರಿಯ ಘಟಕಗಳು ವೇಗವಾಗಿ ಬೇರುಗಳನ್ನು ತಲುಪುತ್ತವೆ  ಎಂದು ಖಾತರಿಪಡಿಸುತ್ತದೆ.

ಯುಎಎಲ್  ನಂಬಿಕೆ ಉತ್ಪನ್ನ

ಝೈಮೋ ಮ್ಯಾಕ್ಸ್ ಸ್ಪ್ರೆಡ್‌ ಕೇವಲ ಹರಡುವ ಉತ್ಪನ್ನವಲ್ಲ; ಏಕೋಸರ್ಟ್ ಜೆಎಎಸ್  ಮತ್ತು  ಈಯು  ಇದನ್ನು ಪ್ರಮಾಣೀಕರಿಸಿದೆ. ಇದು ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಸಂಕೇತವಾಗಿದೆ ಇಂಡೋಸರ್ಟ್ ನಿರ್ದೇಶನಗಳ ಅನುಸಾರವಾಗಿ ಸಾವಯವ ಉತ್ಪಾದನೆಗೆ ರಾಷ್ಟ್ರೀಯ ಮಾನದಂಡಗಳು (NPOP) ಸಾವಯವ ಕೃಷಿಗಾಗಿ ಇದನ್ನು ಅನುಮೋದಿಸಲಾಗಿದೆ.

ಬಳಕೆ ಪ್ರಮಾಣ  ಮತ್ತು ಬಳಕೆಯ ಸೂಚನೆಗಳು:

ಟ್ಯಾಂಕ್ ಮಿಶ್ರಣ ದ್ರಾವಣಗಳಿಗೆ ಸೂಚಿಸಲಾದ ಪ್ರಮಾಣ  0.10 ಮಿಲಿ (10 ಮಿಲಿ / 100 ಮಿಲಿ ನೀರು). 25 ಮಿಲಿ / 200 ಲೀ ನೀರಿನಲ್ಲಿ  ಬೆರೆಸಿ ಒಂದು ಎಕರೆಗೆ ಬಳಸಬಹುದು. ಎಲ್ಲಾ ಬೆಳೆಗಳಿಗೆ, ಎಲ್ಲಾ ಹಂತಗಳಲ್ಲಿ ಮತ್ತು ಎಲ್ಲಾ ಋತುಗಳಲ್ಲಿ, ಝೈಮೋ ಮ್ಯಾಕ್ಸ್ ಸ್ಪ್ರೆಡ್‌  ನಿರಂತರವಾಗಿ ಬಳಸಬಹುದಾಗಿದೆ 

ಶೇಖರಣಾ ಸಮಯ  ಮತ್ತು ಸಂಗ್ರಹಣೆ

ಝೈಮೋ ಮ್ಯಾಕ್ಸ್ ಸ್ಪ್ರೆಡ್‌ ಉತ್ಪನ್ನವು 5 ಲೀಟರ್ ಮತ್ತು 250 ಮಿಲಿ ಸಾಮರ್ಥ್ಯಗಳಲ್ಲಿ ಲಭ್ಯವಿದೆ. ಈ ಉತ್ಪನ್ನವನ್ನು ಸೂಚಿಸಿದ ರೀತಿಯಲ್ಲಿ ಬಳಸಿದಾಗ -ತಂಪಾದ, ಶುಷ್ಕ ವಾತಾವರಣದಲ್ಲಿ ಇದರ ಮುಚ್ಚಳಿಕೆಯನ್ನು ಬಿಗಿಯಾಗಿ ಮುಚ್ಚಿಟ್ಟಲ್ಲಿ ಈ ಉತ್ಪನ್ನವು  ತನ್ನ ಹೇಳಿಕೆಯ ಕಾರ್ಯಕ್ಷಮತೆಯನ್ನು ವಿಸ್ತರಿಸುತ್ತದೆ  ಹಾಗೂ ಇದರಶೇಖರಣಾ ಸಮಯವೂ 24-ತಿಂಗಳು. 

ಝೈಮೋ ಮ್ಯಾಕ್ಸ್ ಸ್ಪ್ರೆಡ್‌  ನೊಂದಿಗೆ, ಸೂಪರ್ ಸ್ಪ್ರೆಡರ್‌ಗಳ ಕ್ರಾಂತಿಯನ್ನು ಸ್ವೀಕರಿಸಿ ಮತ್ತು ನಿಮ್ಮ ಬೆಳೆಗಳ ಸಾಮರ್ಥ್ಯವನ್ನು ಹೆಚ್ಚಿಸಿ. 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025