ಕೆಲವು ಸಸ್ಯಗಳಿಗೆ ಆಗಾಗ್ಗೆ ನೀರುಹಾಕುವುದು ಅಗತ್ಯವಾಗಿರುತ್ತದೆ, ಆದರೆ ಎಲ್ಲರಿಗೂ ಸಮಯದ ಅಭಾವದಿಂದ, ಗಿಡಗಳಿಗೆ ಬೇಕಿರುವಷ್ಟು ನೀರು ಕೊಡಲು ಕಷ್ಟವಾಗಿರುತ್ತದೆ, ಸಾಕಷ್ಟು ನೀರು ಬೇಕಿರುವ ಸಸ್ಯಗಳಿಗೆ ನೀರುಣಿಸಲು ಸಮಯವಿಲ್ಲದಿದ್ದರೆ, ನೀವು ಹನಿ ನೀರಾವರಿ ವ್ಯವಸ್ಥೆಯನ್ನು ನಿಮ್ಮ ಮನೆಯಲ್ಲಿಯೇ ಮಾಡಬಹುದು. ನಿಮ್ಮ ಮನೆಯಲ್ಲಿ ಉಪಯೋಗಿಸದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಮನೆಯಲ್ಲಿ ಹನಿ ನೀರಾವರಿಯನ್ನು ಸಸ್ಯಗಳಿಗೆ ಕೊಡಬಹುದು. ಎಲ್ಲಕ್ಕಿಂತ ಉತ್ತಮವಾಗಿ, ನೀವು ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ ಪರಿಸರಕ್ಕೆ ಸಹಾಯ ಕೂಡ ಮಾಡಿದಂತಾಗುತ್ತದೆ.
ಹನಿ ನೀರಾವರಿಯು ಸಸ್ಯಗಳ ಪಕ್ಕದಲ್ಲಿ ನೆಲದ ಮೇಲೆ ನಿಧಾನವಾಗಿ ನೀರು ಗಿಡದ ಬೇರಿಗೆ ಬೀಳುತ್ತದೆ, ಈ ನೀರಾವರಿಯಲ್ಲಿ ನಿಧಾನವಾಗಿ ಬೇರು ವಲಯಕ್ಕೆ ಮಣ್ಣಿಗೆ ನೀರು ತೊಟ್ಟಿಕ್ಕುತ್ತಾ ಇರುತ್ತದೆ. ತೇವಾಂಶದ ಮಟ್ಟವನ್ನು ಸೂಕ್ತ ವ್ಯಾಪ್ತಿಯಲ್ಲಿ ಇರಿಸಿರುವುದರಿಂದ, ಸಸ್ಯ ಉತ್ಪಾದಕತೆ ಮತ್ತು ಗುಣಮಟ್ಟ ಸುಧಾರಿಸುತ್ತದೆ.
2-ಲೀಟರ್ ಪ್ಲಾಸ್ಟಿಕ್ ಬಾಟಲಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ನೀವು ಚಿಕ್ಕದಾದ ಸಸ್ಯಕ್ಕೆ ಚಿಕ್ಕದನ್ನು ಬಳಸಬಹುದು. ಬಾಟಲಿಯನ್ನು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಲೇಬಲ್ ಅನ್ನು ತೆಗೆದುಹಾಕಿ.
ಕ್ಯಾಪ್ನಲ್ಲಿ 4 ರಿಂದ 5 ರಂಧ್ರಗಳನ್ನು ಚುಚ್ಚಿ ಮಾಡಬೇಕು, ಹೆಚ್ಚು ರಂಧ್ರಗಳನ್ನು ಚುಚ್ಚಿದರೆ, ನೀರು ವೇಗವಾಗಿ ಹರಿಯುತ್ತದೆ. ಇದನ್ನು ಮುಗಿಸಿದ ನಂತರ ಕ್ಯಾಪ್ ಅನ್ನು ಮತ್ತೆ ಬಾಟಲಿಗೆ ಮುಚ್ಚಿ. .
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…