Akshatha S

ಕೋಸು ಬೆಳೆಗಳಲ್ಲಿ ಡೈಮಂಡ್ ಬ್ಯಾಕ್ ಪತಂಗದ ನಿರ್ವಹಣೆ

  ವಜ್ರ ಬೆನ್ನಿನ ಪತಂಗವನ್ನು ಕೆಲವೊಮ್ಮೆ ಎಲೆಕೋಸು ಪತಂಗ ಎಂದು ಕರೆಯಲಾಗುತ್ತದೆ, ಇದು ಚಿಟ್ಟೆಯಾಗಿದ್ದು,  ಚಿಕ್ಕದಾದ, ಬೂದು-ಕಂದು ಬಣ್ಣದ ಪತಂಗವು ಹಾಗೂ ಕೆಲವೊಮ್ಮೆ ತಿಳಿ ಬಿಳೀ ಬಣ್ಣದ…

December 26, 2022

ಹತ್ತಿ ಬೆಳೆಯಲ್ಲಿ ಜಿಗಿ ಹುಳುಗಳ ನಿರ್ವಹಣೆ

ಹತ್ತಿ ಜಿಗಿ ಹುಳುವನ್ನು  ಜಾಸಿಡ್ಡ್ಸ್ ಎಂದೂ ಕೂಡ ಕರೆಯಲಾಗುತ್ತದೆ,  ಇದು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ  ಕೀಟವಾಗಿದೆ ಮತ್ತು ಇದು ಆಲೂಗಡ್ಡೆ, ಬೀನ್ಸ್,  ಜೋಳ, ಹತ್ತಿ ಮತ್ತು ಬೆಂಡೆಕಾಯಿಯಂತಹ …

December 26, 2022

ಟೊಮ್ಯಾಟೋ ಬೆಳೆಯಲ್ಲಿ ಗಿಡಹೇನುಗಳ ನಿರ್ವಹಣೆ

ಟೊಮ್ಯಾಟೊವನ್ನು ವ್ಯಾಪಕವಾಗಿ ತರಕಾರಿ ಬೆಳೆಯಾಗಿ ಬೆಳೆಸಲಾಗುತ್ತದೆ.  ಟೊಮ್ಯಾಟೊವು ವಿಟಮಿನ್ ಸಿ ಮತ್ತು ಲೈಕೊಪೀನ್ ನ ಉತ್ತಮ ಮೂಲವಾಗಿದೆ, ಹಾಗೂ ಟೊಮ್ಯಾಟೋ ಬೆಳೆಯಲ್ಲಿ ಹೆಚ್ಚಾಗಿ ರಸ ಹೀರುವ ಕೀಟಗಳ…

December 26, 2022

ಮೆಣಸಿನಕಾಯಿ ಬೆಳೆಯಲ್ಲಿ ಕತ್ತರಿ ಹುಳುವಿನ ನಿರ್ವಹಣೆ

https://www.youtube.com/watch?v=xxL2eoJaSZg ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯದಿಂದ ಪ್ರತಿ ವರ್ಷ ರೈತರು ತಮ್ಮ ಬೆಳೆಗಳಿಗೆ ಕೀಟಗಳ ಮತ್ತು ರೋಗಗಳ ಸಂಖ್ಯೆ ಹೆಚ್ಚುತ್ತಿದ್ದು, ಪರಿಣಾಮವಾಗಿ, ಬೆಳೆಗಳ ಉತ್ಪಾದನೆಯು ಸಹ…

December 22, 2022

ಹೀರೆಕಾಯಿಯನ್ನು ಬೆಳೆಯಿರಿ ಹಾಗೂ ಅಧಿಕ ಇಳುವರಿ ಪಡೆಯಿರಿ

ಹೀರೆಕಾಯಿ  (ಲುಫಾ ಅಕುಟಾಂಗುಲಾ)  ಕುಕುರ್ಬಿಟೇಸಿಯೇ ಕುಟುಂಬಕ್ಕೆ ಸೇರಿದೆ.  ವರ್ಷವಿಡೀ ಬೆಳೆಯುವ ಇದನ್ನು ತರಕಾರಿಯಾಗಿ ಬಳಸಲಾಗುತ್ತದೆ. ಇದು ಬಳ್ಳಿ ಜಾತಿಯ ತರಕಾರಿಯಾಗಿರುವುದರಿಂದ ಇದಕ್ಕೆ ಚಪ್ಪರದ ಅಗತ್ಯ ಇದೆ ಅಥವಾ…

December 12, 2022

ಖಾಸಗಿ ಕೊಳವೆ ಬಾವಿ ಸಂಪರ್ಕ ಯೋಜನೆ

ಖಾಸಗಿ ಕೊಳವೆಬಾವಿ ಸಂಪರ್ಕ ಯೋಜನೆಯು, ರೈತರ ಹೊಲಗಳಲ್ಲಿ ಕೊಳವೆ ಬಾವಿಗಳನ್ನು ಅಳವಡಿಸಲು ಸರ್ಕಾರದ ಯೋಜನೆಯಾಗಿದೆ. ಹವಾಮಾನ ಬದಲಾವಣೆಯು ಕೃಷಿ  ಹಾಗೂ  ರೈತರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.…

December 8, 2022

ಸೌರ ಮೇಲ್ಛಾವಣಿ ಯೋಜನೆ 2022 :

ಸೋಲಾರ್ ಮೇಲ್ಛಾವಣಿ ಯೋಜನೆಯು 2017 ರಲ್ಲಿ ಸರ್ಕಾರದ ಗುರಿಗೆ ಇತ್ತೀಚಿಗೆ ಸೇರ್ಪಡೆಯಾಗಿದೆ. ರೈತರು ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಲು ಸೌರ ಫಲಕಗಳನ್ನು ತಮ್ಮ ಭೂಮಿಯಲ್ಲಿ ಸ್ಥಾಪಿಸಲು ಅನುದಾನ…

December 8, 2022

ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ – ರೈತರು ಸರ್ಕಾರದ ಅನುದಾನದಿಂದ ಟ್ರ್ಯಾಕ್ಟರ್‌ಗಳನ್ನು ಖರೀದಿಸಬಹುದು

ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು, ಭಾರತೀಯ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಸಾಲವನ್ನು ನೀಡುತ್ತದೆ. ಈ ಯೋಜನೆಯು  ರೈತರ  ಕೃಷಿಗೆ ಅವಶ್ಯವಿರುವ  ಟ್ರ್ಯಾಕ್ಟರ್‌ಗಳನ್ನು ಬಳಸಲು ಧನ ಸಹಾಯ …

December 8, 2022

ಸರ್ಕಾರದಿಂದ ಕಿಸಾನ್ ಡ್ರೋನ್ ಯೋಜನೆ –  ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಿಸಾನ್ ಡ್ರೋನ್ ಯೋಜನೆಯು ಭಾರತದಾದ್ಯಂತ ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಡ್ರೋನ್‌ಗಳನ್ನು ಬಳಸಿಕೊಂಡು ಬೆಳೆಗೆ ಕೀಟನಾಶಕಗಳನ್ನು ಸಿಂಪಡಿಸುವಲ್ಲಿ ರೈತರಿಗೆ ಸಹಾಯ…

December 7, 2022

ಉಗ್ರಾಣ ನಿರ್ಮಾಣಕ್ಕೆ ಅನುದಾನ

ಭಾರತದ ಪ್ರಮುಖ ಮತ್ತು ಅತ್ಯಗತ್ಯ ಕೈಗಾರಿಕೆಗಳಲ್ಲಿ ಒಂದಾದ ಕೃಷಿ ಉಗ್ರಾಣಗಳ ನಿರ್ಮಾಣವು  ನಿರಂತರ ಪ್ರಗತಿಯಲ್ಲಿರುವ ಕೃಷಿ ಕ್ಷೇತ್ರದೊಂದಿಗೆ  ಹೆಚ್ಚುತ್ತಿದೆ. ಉದ್ಯಮಕ್ಕೆ ಸಹಾಯ ಮಾಡಲು, ಭಾರತ ಸರ್ಕಾರವು ಈ…

December 7, 2022