HomeCropಟೊಸ್ಪೋ ನಂಜು ರೋಗವನ್ನು ತಡೆಯಲು ಸುಲಭವಾದ ಮಾರ್ಗಗಳು (ಟೊಮೆಟೋ ಸ್ಪಾಟೆಡ್ ವಿಲ್ಟ್ ವೈರಸ್)

ಟೊಸ್ಪೋ ನಂಜು ರೋಗವನ್ನು ತಡೆಯಲು ಸುಲಭವಾದ ಮಾರ್ಗಗಳು (ಟೊಮೆಟೋ ಸ್ಪಾಟೆಡ್ ವಿಲ್ಟ್ ವೈರಸ್)

ಅನಿಯಂತ್ರಿತವಾಗಿ ಬಿಟ್ಟರೆ, ಟಾಸ್ಪೋ ನಂಜು ರೋಗವು  ಟೊಮೆಟೊ ಇಳುವರಿಯನ್ನು 60% ರಷ್ಟು ಕಡಿಮೆ ಮಾಡುತ್ತದೆ. ಹೆಸರೇ ಸೂಚಿಸುವಂತೆ ಟೊಮ್ಯಾಟೊದಲ್ಲಿ ಗಿಡ ಸಾಯುವಿಕೆಯನ್ನು  ಉಂಟುಮಾಡುವ ಟೊಮ್ಯಾಟೊ  ಸ್ಪಾಟೆಡ್ ವಿಲ್ಟ್ ವೈರಸ್ ರೋಗದ ಲಕ್ಷಣಗಳು ಮತ್ತು ನಿರ್ವಹಣೆಯ ಬಗ್ಗೆ ತಿಳಿಯೋಣ. 

ಟೊಮ್ಯಾಟೋ ಬೆಳೆಯಲ್ಲಿ ಟಾಸ್ಪೋ ನಂಜು ರೋಗದ ಲಕ್ಷಣಗಳು : 

  • ಎಲೆಗಳ ಗಾತ್ರ ಹಾಗೂ  ಬಣ್ಣವು ಬದಲಾಗುತ್ತದೆ 
  • ಎಲೆಗಳ ಮೇಲೆ ಶಿಲೀಂಧ್ರ ಮಚ್ಚೆಗಳನ್ನು ಕಾಣಬಹುದು 
  • ಹಣ್ಣುಗಳ ಮೇಲೆ ರೋಗ ಲಕ್ಷಣಗಳನ್ನು ಕಾಣಬಹುದು 
  • ಹಣ್ಣಿನ ಬಣ್ಣದಲ್ ಮತ್ತು ಲಿಆಕಾರದಲ್ಲಿ   ಬದಲಾವಣೆ 
  • ಹಣ್ಣಿನ ಮೇಲೆ ಹಳದಿ ಬಣ್ಣದ ಉಂಗುರದ ಆಕಾರವನ್ನು ಕಾಣಬಹುದು. 

ಟೊಮ್ಯಾಟೋ ಬೆಳೆಯಲ್ಲಿ ಟಾಸ್ಪೋ ನಂಜು ರೋಗದ ನಿಯಂತ್ರಣ ಕ್ರಮಗಳು : 

ಪೆರ್ಫೆಕ್ಟ್ ಜೈವಿಕ ವರ್ಧಕ 

  • ಇದು ಬೆಳೆಯ ಕೀತಾ ಮತ್ತು ರೋಗದ ನಿರ್ವಹಣೆಗೆ ಪರಿಣಾಮಕಾರಿಯಾಗಿದೆ 
  • ಇದು ಬೆಳೆಯ ಸಮಗ್ರ ಪೋಷಣೆ ಮಾಡುತ್ತದೆ 
  • ಬಳಸುವ ಪ್ರಮಾಣ – 1 ಮಿಲಿ ಪ್ರತೀ ಲೈತ್ರ್ರೆ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು 

ವ್ಯಾನ್ ಪ್ರೋಜ್  ವಿ ಬೈಂಡ್ 

  • ಹಿಂದಿನ ವರ್ಷ ಹಾನಿಯಾದ ಜಮೀನಿಗೆ ಇದನ್ನು ಬಳಸುವುದರಿಂದ ಹೆಚ್ಚಿನ ಹಾನಿಯನ್ನು ತಡೆಯಬಹುದು. 
  • ಇದನ್ನು ಗಿಡಮೂಲಿಕೆಗಳಿಂದ ಹಾಗೂ ಔಷಧೀಯ ಗಿಡಗಳಿಂದ ತಯಾರಿಸಲಾಗಿದೆ. 
  • ಬಳಸುವ ಪ್ರಮಾಣ – 2- 3 ಮಿಲಿ ಪ್ರತೀ ಲೈವ್ಟ್ರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಮ್ಯಾಗ್ನಮ್ ಎಂ ಎನ್ 

  • ಇದು ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ಮತ್ತು ಕಾರ್ಬೊಹೈಡ್ರಾಟ್ ಗಳನ್ನುಹೆಚ್ಚಿಸುತ್ತದೆ. 
  • ಇದು ಸಾರಜನಕ ಉಪಯುಕ್ತತೆ ಹಾಗೂ ವೈರಾಣುವಿನ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ.  
  • ಬಳಸುವ ಪ್ರಮಾಣ – 0.5 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಕ್ರಾಂತಿ ಲಘು ಪೋಷಕಾಂಶಗಳ ಮಿಶ್ರಣ : 

  • ಇದು ಬೆಳೆಗಳಲ್ಲಿ ರೋಗ ಹಾಗೂ ಕೀಟ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
  • ಇದರ ಪರಿಣಾಮವನ್ನು ಬೆಳೆಗಳಲ್ಲಿ ಸಿಂಪಡಿಸಿದ 6-7 ದಿನಗಳಲ್ಲಿ ಕಾಣಬಹುದು. 
  • ಬಳಸುವ ಪ್ರಮಾಣ – 2 ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles