ಸ್ಪ್ರೇಯರ್ ಎನ್ನುವುದು ಕೃಷಿಯಲ್ಲಿ ನೀರು, ಕೀಟನಾಶಕಗಳು ಮತ್ತು ಕೀಟನಾಶಕಗಳಂತಹ ದ್ರವಗಳನ್ನು ಸಿಂಪಡಿಸಲು ಬಳಸುವ ಒಂದು ಸಾಧನವಾಗಿದೆ. ಕೃಷಿಯಲ್ಲಿ ಬೆಳೆಗಳಿಗೆ ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಸಿಂಪಡಿಸಲು ಸಹ ಅವುಗಳನ್ನು ಬಳಸಲಾಗುತ್ತದೆ. ನೆಪ್ಚೂನ್ AK12 ಬ್ಯಾಟರಿ ಸ್ಪ್ರೇಯರ್ ನ ಬಗ್ಗೆ ಈ ವಿಡಿಯೋ ಮುಖಾಂತರ ತಿಳಿಯೋಣ ಬನ್ನಿ …..
ಈ ಸ್ಪ್ರೇ ಪಂಪ್, ದೀರ್ಘಾವಧಿ ಮತ್ತು ಹೆಚ್ಚು ಕಾರ್ಯಕ್ಷಮತೆಯ ಬ್ಯಾಟರಿಯನ್ನು ಹೊಂದಿದೆ. ಇದು ಹೆಚ್ಚು ಎಕರೆ ಭೂಮಿ ಹೊಂದಿರುವ ಪ್ರದೇಶದಲ್ಲಿ ಬಳಸಲು ಸೂಕ್ತ. ಬಳೆಕೆದಾರರ ಸೌಕರ್ಯಕ್ಕಾಗಿ ನೆಪ್ಚೂನ್ ಪವರ್ ಸ್ಪ್ರೇಯರ್ ಅನ್ನು ಬ್ಯಾಕ್ ರೆಸ್ಟ್ ಮತ್ತು ಭುಜದ ಪ್ಯಾಡ್ಗೆ ಅಳವಡಿಸಲಾಗಿದೆ. ರೇಗುಲೇಟರ್ ನಿಂದ ಒತ್ತಡ(ಪ್ರೆಜರ್)ವನ್ನು ನಿಯಂತ್ರಿಸಬಹುದು. ಸ್ಪ್ರೇ ಮಿಶ್ರಣವನ್ನು ಅಳೆಯಲು ಟ್ಯಾಂಕ್ ನ ಮೇಲೆ ಅಳೆಯುವ ಮಾಪನಾಂಕವನ್ನು ನೋಡಬಹುದು. ದೀರ್ಘಕಾಲ ಬಳಿಕೆಗಾಗಿ ಸ್ಪ್ರೇಯರ್ ಅನ್ನು ಉನ್ನತ ದರ್ಜೆಯ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ.
ನೆಪ್ಚೂನ್ ಬಿ ಎಸ್ – 12 ಬ್ಯಾಟರಿ ಸ್ಪ್ರೇಯರ್ ನ ವಿಶೇಷತೆಗಳು:
- ಬಳಕೆದಾರರ ಕೈಪಿಡಿ – ಇದರಲ್ಲಿ ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು ಹಾಗೂ ಸ್ಪ್ರೇಯರ್ ನ ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನುಓದಿ ತಿಳಿಯಬಹುದು.
- ಈ ಸ್ಪ್ರೇಯರ್ 20 ಲೀಟರ್ ಸಾಮರ್ಥ್ಯವನ್ನು ಹೊಂದಿದೆ
- ಈ ಸ್ಪ್ರೇಯರ್ ಬ್ಯಾಟರಿಯನ್ನು ಒಳಗೊಂಡಿದೆ
ಈಗ ಸ್ಪ್ರೇಯರ್ ಅನ್ನು ಜೋಡಿಸೋಣ
ನಿರ್ಣಯ:ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ ನೀಡಲಾದ ಲಿಂಕ್ ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. |