ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಎಂಬುವುದು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು/ಸಸಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೀಜ ವ್ಯಾಪಾರದಲ್ಲಿ ಮೋಸವನ್ನು ತಡೆಯವ ನಿಟ್ಟಿನಲ್ಲಿ ಮಾನ್ಯಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಲಿರುವ ಹೊಸ ಉಪಕ್ರಮವಾಗಿದೆ. ಸದರಿ ಉಪಕ್ರಮವು ರೈತರಿಗೆ ಹಾಗೂ ಬೀಜಗಳ ವಲಯದಲ್ಲಿ ಮಧ್ಯಸ್ಥರಿಗೆ ಉಪಕಾರಿಯಾಗಲು ನಿರೀಕ್ಷಿಸಲಾಗಿದೆ.
ಅವಲೋಕನ
ರೈತರಿಗೆ ಉತ್ತಮ ಗುಣಮಟ್ಟದ...
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಕೇಂದ್ರ ಸರ್ಕಾರವು ಫೆಬ್ರವರಿ 2019 ರಲ್ಲಿ ಜಾರಿಗೆ ತಂದಿದ್ದು, ಸದರಿಯು ದೇಶಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಜಾರಿಗೆ ತರಲಾಯಿತು. ಸದರಿ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ ಒಟ್ಟು ರೂ.6,000 ದಂತೆ ಮೂರು ಕಂತುಗಳಲ್ಲಿ ತಲಾ ರೂ.2,000,...
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಸರ್ಕಾರ. ಹೈದರಾಬಾದ್ ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್ (ಮ್ಯಾನೇಜ್) ನೊಂದಿಗೆ ಭಾರತದ ಸಹಯೋಗದೊಂದಿಗೆ, ಕೃಷಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ PAMETI, ಲುಧಿಯಾನ, PAU ಕ್ಯಾಂಪಸ್‌ನಲ್ಲಿ 'ಅವೇರ್ನೆಸ್ ಆನ್ ಅಗ್ರಿಪ್ರೆನ್ಯೂರ್‌ಶಿಪ್ ಕಮ್ ಎಕ್ಸಿಬಿಷನ್ ಫಾರ್ ಫಾರ್ಮ್ ವುಮೆನ್' ಎಂಬ ಒಂದು ದಿನದ ಕಾರ್ಯಕ್ರಮವನ್ನು ನಡೆಸಿತು....
ಪರಿಚಯ-
ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ – 2023, ರೈತರಿಗೆ, ರೈತ ಸಂಘಗಳಿಗೆ, ದೇಶೀಯ ಹಾಗೂ ವಿದೇಶೀಯ ಕಂಪನಿಗಳಿಗೆ ಜೊತೆಗೆ ಸಾವಯವ ಮತ್ತು ಸಿರಿಧಾನ್ಯ ವಲಯದಡಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸಂಸ್ಥೆಗಳಿಗೆ ಸಂಪರ್ಕ ಸೃಷ್ಟಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ, ತೋಟಗಾರಿಕಾ ಕ್ಷೇತ್ರದಲ್ಲಿ, ಸಂಸ್ಕರಣೆ ಕ್ಷೇತ್ರದಲ್ಲಿ, ಕೃಷಿ ಯಾಂತ್ರೀಕೃತ ಉಪಕರಣ...
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು, 2022-23ನೇ ಸಾಲಿನ ಪ್ರಮುಖ ಕೃಷಿ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 3235.54 ಲಕ್ಷ ಟನ್‌ಗಳು ಎಂದು ಅಂದಾಜಿಸಲಾಗಿದ್ದು, ಇದು ಕಳೆದ ಸಾಲಿನ ಉತ್ಪಾದನೆಗಿಂತ ಅಧಿಕವಾಗಿದೆ. ಜೊತೆಗೆ ಇತರ ಬೆಳೆಗಳಾದ ಭತ್ತ, ಗೋಧಿ, ಜೋಳ, ಪೌಷ್ಠಿಕ/ಒರಟಾದ...
ಪರಿಚಯ
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು, ಶ್ರೀ ನರೇಂದ್ರ ಸಿಂಗ್ ತೋಮರ್ ರವರು ತಿಳಿಸಿರುವ ಪ್ರಕಾರ, ಭಾರತ ಸರ್ಕಾರವು ರೈತರಿಗೆ ಕೃಷಿ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲು ರೂ. 126.99 ಕೋಟಿಯನ್ನು ಬಿಡುಗಡೆ ಮಾಡಿದೆ. ಸದರಿ ಅನುದಾನವನ್ನು ಸುಮಾರು 300 ಕಿಸಾನ್ ಡ್ರೋನ್‌ಗಳನ್ನು ಖರೀದಿಸಲು, ರೈತರ ಹೊಲದಲ್ಲಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಲಲು ಹಾಗೂ...
ಪರಿಚಯ
ವಾಣಿಜ್ಯ ಗುಪ್ತಚರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದ ವರದಿಗಳ ಪ್ರಕಾರ, ಭಾರತದ ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು, ಪ್ರಸ್ತುತ 2022-23ನೇ ಸಾಲಿನ 9 ತಿಂಗಳ ಅಂದರೆ ಏಪ್ರಿಲ್-ಡಿಸೆಂಬರ್ ವರದಿಗಳ ಪ್ರಕಾರ ಕಳೆದ ಸಾಲಿಗಿಂತ ಶೇಕಡ 13 ರಷ್ಟು ಏರಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಭಾರತದ ರಫ್ತು ಗುರಿ ಶೇಕಡ 84...
ಸಾಗರ ಪರಿಕ್ರಮ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಮೀನುಗಾರಿಕೆ ಇಲಾಖೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದದಿಂದ, ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನುಷ್ಠಾನ ಮಾಡಲಾಗಿದ್ದು, ಸದರಿಯು ಸ್ವಾತಂತ್ರ್ಯದ 75 ನೇ ವರ್ಷವನ್ನು ಸ್ಮರಿಸುತ್ತದೆ. ಪ್ರಸ್ತುತ ಕಾರ್ಯಕ್ರಮವು ಕರಾವಳಿ ಸಮುದಾಯಗಳ ಭಾವನೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಕರಾವಳಿ ಪ್ರದೇಶದ ಸಂಪತ್ತಿನ ಬಗ್ಗೆ ಅರಿತುಕೊಳ್ಳುವ ನಿಟ್ಟಿನಲ್ಲಿದೆ. ಸಾಗರ...
ಪೂಸಾ ಕೃಷಿ ಮೇಳವನ್ನು ಪ್ರಸ್ತುತ 2023 ರ ಮಾರ್ಚ್ ಮಾಹೆಯ 02 ರಿಂದ 04ರ ವರೆಗೆ 3 ದಿನಗಳ ಕಾಲ ನವದೆಹಲಿಯ ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮದ ವಿಷಯ (ಥೀಮ್) 'ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ' ಎಂದಾಗಿತ್ತು. ಈ ಸಮಾರೋಪ ಸಮಾರಂಭದಲ್ಲಿ ರಾಜ್ಯಗಳ...
ಪರಿಚಯ
ದೇಶಾದ್ಯಂತ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜನ ಮಾಡಬೇಕೆಂದು ಭಾರತ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ (NMNF) ಅನ್ನು ಪ್ರಾರಂಭಿಸಿದೆ. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು (DA&FW) ವಿವಿಧ ಸಂಸ್ಥೆಗಳ ಮೂಲಕ ತರಬೇತಿಯನ್ನು ಆಯೋಜಿಸಿದೆ, ಜೊತೆಗೆ ರೈತರನ್ನು ಬೆಂಬಲಿಸಲು ಡಿಜಿಟಲ್ ಪೋರ್ಟಲ್ (naturalfarming.dac.gov.in) ಅನ್ನು ರಚಿಸಿದೆ. ಸರ್ಕಾರವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು...
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ...