Akshatha S

ಫೆಬ್ರವರಿ 1, 2023 ರಂದು ಬಜೆಟ್ ಮಂಡನೆಯಾಗಲಿದೆ, ಈ ಬಜೆಟ್ ನಲ್ಲಿ ರೈತರಿಗೆ ಯಾವ ಅನುಕೂಲಗಳು ಸಿಗಲಿವೆ ಎಂದು ನಮ್ಮ ಬಜೆಟ್ ಬಾಕ್ಸ್ ನಲ್ಲಿ ತಿಳಿಯಿರಿ!

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಬಜೆಟ್ ಹಂಚಿಕೆಗಾಗಿ ರೈತ ಸಮುದಾಯ ಹಾಗೂ ದೇಶದ ಗ್ರಾಮೀಣ ಜನತೆ ಎದುರು ನೋಡುತ್ತಿದ್ದಾರೆ. ಕೃಷಿ ಆರ್ಥಿಕತೆಯ ಸುಧಾರಣೆ ಮತ್ತು ಪ್ರಗತಿಗಳು ಭಾರತದಂತಹ ದೇಶಕ್ಕೆ ನಿರ್ಣಾಯಕವಾಗಿವೆ. 2022 ರ ಆರ್ಥಿಕ ವರ್ಷದ ಬಜೆಟ್ ನಲ್ಲಿ-  ಈ ವಲಯದಲ್ಲಿ   ಸುಮಾರು 46% ಜನಸಂಖ್ಯೆ ಹೊಂದಿದ್ದು ಹಾಗೂ  ಒಟ್ಟು ಆರ್ಥಿಕತೆಯು ...

ಆಲೂಗಡ್ಡೆ ಬೆಳೆಗೆ ಭೂಮಿ ಸಿದ್ಧತೆ:

ಭಾರತದಲ್ಲಿ ಆಲೂಗಡ್ಡೆ ಕೃಷಿ ಸುಮಾರು 300 ವರ್ಷಗಳಿಂದಲೂ ಇದೆ. 2021 ರ ಆರ್ಥಿಕ ವರ್ಷದಲ್ಲಿ ಭಾರತದ  ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 16 ಮಿಲಿಯನ್ ಟನ್ ಆಲೂಗಡ್ಡೆಯ  ಉತ್ಪಾದನೆಯಾಗಿದೆ . 2019 - 2020 ಸಾಲಿನಲ್ಲಿ INR 5 ಬಿಲಿಯನ್ ಮೌಲ್ಯದ  ಆಲೂಗಡ್ಡೆಯನ್ನು ರಫ್ತು ಮಾಡಲಾಗಿದೆ. ಆಲೂಗಡ್ಡೆ ಯಾವುದೇ ಪ್ರದೇಶದಲ್ಲಿ ಬೆಳೆಯಬಹುದಾದ ಒಂದು ಬಹುಮುಖ...

ಡೈರಿ ಉತ್ಪನ್ನಗಳು, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಯಂತ್ರೋಪಕರಣಗಳ ಪ್ರದರ್ಶನ – ಅಂತರರಾಷ್ಟ್ರೀಯ ಡೈರಿ ಎಕ್ಸ್‌ಪೋ 2023

ಅಂತರರಾಷ್ಟ್ರೀಯ ಡೈರಿ ಎಕ್ಸ್‌ಪೋ 2023 - ಡೈರಿ ಉತ್ಪನ್ನಗಳು, ಸೇವೆಗಳು, ಯಂತ್ರೋಪಕರಣಗಳು, ಸಲಕರಣೆಗಳು, ತಂತ್ರಜ್ಞಾನ ,ಸಂಸ್ಕರಣೆ  ಮತ್ತು ಡೈರಿ ವಲಯದ ಪಾಲುದಾರರ ೮[೮ ಪರಸ್ಪರ ಪ್ರಯೋಜನಕ್ಕಾಗಿ ಒಂದೇ ಸೂರಿನಡಿ ಮಾಹಿತಿ ನೀಡುವ 3 ದಿನಗಳ ಅಂತರರಾಷ್ಟ್ರೀಯ ಡೈರಿ ಪ್ರದರ್ಶನವಾಗಿದೆ. ಡೈರಿ ಎಕ್ಸ್‌ಪೋ 2023 ರ 2 ನೇ ಆವೃತ್ತಿಯನ್ನು ಮೀಡಿಯಾ ಡೇ  ಮಾರ್ಕೆಟಿಂಗ್ ಸಹಯೋಗದೊಂದಿಗೆ...

ಗೋಧಿ ಬೆಳೆಗೆ ಭೂಮಿ ಸಿದ್ಧತೆ

ಭಾರತದ ಉತ್ತರ ಭಾಗಗಳಾದ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಗುಜರಾತ್‌ಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.  2021 - 22 ರ ಸಾಲಿನಲ್ಲಿ ಭಾರತವು INR.15,840.31 ಕೋಟಿ ಮೌಲ್ಯದ 7,239,366.80 MT ಗೋಧಿಯನ್ನು ವಿವಿಧ ರಾಷ್ಟ್ರಗಳಿಗೆ ರಫ್ತು  ಮಾಡಿದೆ. ಗೋಧಿಯು ರಬಿ  ಬೆಳೆಯಾಗಿದ್ದು( ಮುಂಗಾರು ಬೆಳೆ )  ಇದನ್ನು ಮುಖ್ಯವಾಗಿ ಜೇಡಿಮಣ್ಣಿನ...

ಸಾಸಿವೆ ಬೆಳೆಗೆ ಭೂಮಿ ಸಿದ್ಧತೆ

ಸಾಸಿವೆ ಬೆಳೆಯಲ್ಲಿ ಮೂರು ವಿಧಗಳಿವೆ ಕಂದು, ಕಪ್ಪು ಮತ್ತು ಬಿಳಿ.  ಅವುಗಳಲ್ಲಿ ಕಪ್ಪು ಸಾಸಿವೆ ಅತ್ಯಂತ ಜನಪ್ರಿಯವಾಗಿದೆ. ಭಾರತದ ದೇಶವು   2020-2021ರ  ಸಾಲಿನಲ್ಲಿ 109.50 ಲಕ್ಷ ಟನ್ ಅಷ್ಟು ಸಾಸಿವೆಯನ್ನು ಉತ್ಪಾದಿಸಿದೆ.ರಾಜಸ್ಥಾನವು ಭಾರತದ ಅತಿದೊಡ್ಡ ಸಾಸಿವೆ ಬೆಳೆಯುವ ರಾಜ್ಯವಾಗಿದೆ .ಸಾಸಿವೆ ಬೆಳೆಯುವ ಐದು ಅಗ್ರ ರಾಜ್ಯಗಳೆಂದರೆ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ,...

ಮೆಕ್ಕೆಜೋಳದ ಬೆಳೆಗೆ ಭೂಮಿ ಸಿದ್ಧತೆ

ಮುಸುಕಿನ ಜೋಳ ಅಥವಾ ಮೆಕ್ಕೆಜೋಳ ಅಥವಾ ಗೋವಿನ ಜೋಳವು, ಪ್ರಪಂಚದ ಒಂದು ವೈವಿಧ್ಯಮಯವಾದ ಬೆಳೆಯಾಗಿದೆ. ಭಾರತವು ಮೆಕ್ಕೆಜೋಳ ಉತ್ಪಾದನೆಯಲ್ಲಿ , ಜಗತ್ತಿನ ೭ ನೇ  ಅತೀ  ದೊಡ್ಡ  ರಾಷ್ಟ್ರವಾಗಿದೆ.  2021-22ನೇ ಸಾಲಿನಲ್ಲಿ ಭಾರತ ದೇಶವು 7,615.46 ಕೋಟಿ ಮೌಲ್ಯದ 3,690,469.12 MT ಮೆಕ್ಕೆಜೋಳವನ್ನು ವಿಶ್ವದ ಇತರ ದೇಶಗಳಿಗೆ ರಫ್ತುಮಾಡಲಾಗಿದೆ.ಭಾರತದಲ್ಲಿ ಅತಿ ಹೆಚ್ಚು  ಮೆಕ್ಕೆಜೋಳ ಬೆಳೆಯುವ...

ಯುವ ಕೃಷಿಕರಿಗೆ ಸರ್ಕಾರದ ಯೋಜನೆಗಳು

ಅಗ್ರಿ ಕ್ಲಿನಿಕ್ಸ್  ಮತ್ತು ಕೃಷಿ-ವ್ಯಾಪಾರ ಕೇಂದ್ರಗಳ ಯೋಜನೆ ಭಾರತ ಸರ್ಕಾರವು  ಕೃಷಿ-ಕ್ಲಿನಿಕ್  ಮತ್ತು ಕೃಷಿ-ವ್ಯಾಪಾರ ಕೇಂದ್ರಗಳ ಯೋಜನೆಯನ್ನು ಏಪ್ರಿಲ್ 2002 ರಲ್ಲಿ ಪರಿಚಯಿಸಿತು, ಈ ಯೋಜನೆಯು ತರಬೇತಿ ಮತ್ತು ಸಹಾಯಧನದ ಮೇಲೆ ಕೇಂದ್ರೀಕರಿಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್, ಕೃಷಿ ಪದವೀಧರರಿಗೆ ಕೃಷಿ ಸಂಬಂಧಿತ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಿ ಕೃಷಿ ಸಂಬಂದಿತ...

ಶುಂಠಿ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2021-22ರಲ್ಲಿ 21.20 ಲಕ್ಷ ಟನ್ ಶುಂಠಿಯನ್ನು ಉತ್ಪಾದಿಸಿದೆ ಹಾಗು ಅದೇ ವರ್ಷದಲ್ಲಿ,ಭಾರತವು 837.34 ಕೋಟಿ ಮೌಲ್ಯದ 1.48 ಲಕ್ಷ ಟನ್ ಶುಂಠಿಯನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿದೆ. ಭಾರತದಲ್ಲಿ ಶುಂಠಿ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಮಧ್ಯಪ್ರದೇಶ, ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ, ಮಹಾರಾಷ್ಟ್ರ ಮತ್ತು ಮೇಘಾಲಯ. ಶೀತ, ಕೆಮ್ಮು, ವಾಂತಿ,...

ಭತ್ತದ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2021 - 22 ರಲ್ಲಿ ಖಾರಿಫ್ ಋತುವಿನಲ್ಲಿ 111.76 ಮಿಲಿಯನ್ ಟನ್ಗಳಷ್ಟು ಭತ್ತವನ್ನು ಉತ್ಪಾದಿಸಿದೆ.ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ. ಕಳೆದ ಒಂದು ದಶಕದಲ್ಲಿ ಭತ್ತದ ಬೆಳೆ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಭಾರತವು ಭತ್ತದ ಕೃಷಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ,ಇದು ಇತರ ಕೃಷಿ ಬೆಳೆಗಳಿಗಿಂತ ಹೆಚ್ಚಿನದಾಗಿದೆ....

ಹತ್ತಿ ಬೆಳೆಗೆ ಭೂಮಿ ಸಿದ್ಧತೆ

ಭಾರತವು ವಿಶ್ವದ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ದೇಶವಾಗಿದೆ. ಭಾರತದಲ್ಲಿ  1.7 ಮಿಲಿಯನ್ ಹೆಕ್ಟೇರ್‌ಗಿಂತಲೂ ಹೆಚ್ಚು ಹತ್ತಿಯನ್ನು  ಬೆಳೆಯಲಾಗುತ್ತಿದೆ . ಭಾರತವು 159 ದೇಶಗಳಿಗೆ ಹತ್ತಿಯನ್ನು ರಫ್ತು ಮಾಡುತ್ತದೆ . ಭಾರತವು ಪ್ರತಿ ವರ್ಷ 5.5 ಮಿಲಿಯನ್ ಚೀಲಗಳಷ್ಟು  ಹತ್ತಿಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ.. 2022-23 ರಲ್ಲಿ ಅಂದಾಜಿಸಿದಂತೆ ಭಾರತದಲ್ಲಿ ವಾರ್ಷಿಕ ಸರಾಸರಿ 351...

About Me

203 POSTS
0 COMMENTS
- Advertisement -spot_img

Latest News

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ 

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ...
- Advertisement -spot_img