Akshatha S

ಸೂರ್ಯಕಾಂತಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು

ಸೂರ್ಯಕಾಂತಿ, ಅಡುಗೆ ಎಣ್ಣೆಗೆ ಖಚ್ಚಾವಸ್ತುವಾಗಿರುವ ಒಂದು ಪ್ರಮುಖ ಬೆಳೆ. ಸೂರ್ಯಕಾಂತಿ ಬೀಜಗಳಲ್ಲಿ ಶೇಕಡಾ ನಲವತ್ತರಷ್ಟು ಉತ್ತಮ ಗುಣಮಟ್ಟದ ಎಣ್ಣೆಯ ಅಂಶವಿದೆ. ಹಾಗಾಗಿ ರೈತರಿಗೆ ಸೂರ್ಯಕಾಂತಿ ಬೆಳೆಯುವುದು ಹೆಚ್ಚು ಲಾಭದಾಯಕವಾಗಿದೆ.    ಸೂರ್ಯಕಾಂತಿಗೆ ಸೂಕ್ತವಾದ ಮಣ್ಣು:  ಫಲವತ್ತಾದ ಗಡುಸು ಮಣ್ಣು,  ಮರಳು ಮಿಶ್ರಿತ ಗೋಡುಮಣ್ಣಿನಿಂದ ಹಿಡಿದು ಘನವಾದ ಜೇಡಿಮಣ್ಣಿನವರೆಗೆ ಸೂರ್ಯಕಾಂತಿ ಬೆಳೆಗೆ ಸೂಕ್ತ.  ಸೂರ್ಯಕಾಂತಿ ಬೆಳೆಗೆ ಹೆಚ್ಚಿನ ತೇವಾಂಶವಿದ್ದರೆ ಸರಿಹೊಂದುವುದಿಲ್ಲ. ನೀರು...

ಸೌತೆಕಾಯಿ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಕೃಷಿ ಪದ್ದತಿಗಳು

ಸೌತೆಕಾಯಿಯ ವೈಜ್ಞಾನಿಕ ಹೆಸರು ಕುಕ್ಯುಮಿಸ್ ಸ್ಯಾಟಿವಸ್. ಇದು ಬಳ್ಳಿ ಜಾತಿಯ ತರಕಾರಿ ಬೆಳೆಯಾಗಿದ್ದು, ಇದನ್ನು ಭಾರತದಲ್ಲಿ ಬೇಸಿಗೆಯ ತರಕಾರಿಯಾಗಿ ಬಳಸಲಾಗುತ್ತದೆ. ಸೌತೆಕಾಯಿಯನ್ನು  ಹಸಿಯಾಗಿ ತಿನ್ನಲಾಗುತ್ತದೆ ಅಥವಾ ಸಲಾಡ್ ಆಗಿ ಬಡಿಸಲಾಗುತ್ತದೆ ಅಥವಾ ತರಕಾರಿಯಾಗಿ ಬಳಸಲಾಗುತ್ತದೆ.  ಸೌತೆಕಾಯಿಗಳು 96% ನೀರನ್ನು ಹೊಂದಿರುತ್ತವೆ, ಇದು ಬೇಸಿಗೆಯಲ್ಲಿ ಒಳ್ಳೆಯದು. ಸಸ್ಯಗಳು ದೊಡ್ಡದಾಗಿರುತ್ತವೆ, ಎಲೆಗಳು ರೋಮದಿಂದ ಕೂಡಿರುತ್ತವೆ ಮತ್ತು ತ್ರಿಕೋನ ಆಕಾರದಲ್ಲಿರುತ್ತವೆ...

ಜೋಳದ ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ಉತ್ತಮ ಕೃಷಿ ಪದ್ಧತಿಗಳು

  ಜೋಳ  (ಸೋರ್ಘಮ್)  -   ಸೋರ್ಘಮ್ ಬೈಕಲರ್, ಇದು  ಉತ್ತರ ಆಫ್ರಿಕಾದಲ್ಲಿ ಅಥವಾ 5,000-8,000 ವರ್ಷಗಳ ಹಿಂದೆ ಈಜಿಪ್ಟ್-ಸುಡಾನ್ ಗಡಿಯಲ್ಲಿ ಹುಟ್ಟಿಕೊಂಡಿದೆ ಎಂದು ಪರಿಗಣಿಸಲಾಗಿದೆ. ಇದು ಭಾರತದ ಮೂರನೇ ಪ್ರಮುಖ ಆಹಾರ ಧಾನ್ಯವಾಗಿದೆ. ಇದನ್ನು ಮೇವಿನ ಬೆಳೆಯಾಗಿ,  ಅಮೇರಿಕಾ  ಮತ್ತು ಇತರ ದೇಶಗಳಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ಭಾರತದಲ್ಲಿ ಮಹಾರಾಷ್ಟ್ರ,...

ಚೆಂಡುಹೂವಿನ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ಕೃಷಿ ಪದ್ಧತಿಗಳು !!!!

ಚೆಂಡು ಹೂವು ಅಲಂಕಾರಕ್ಕಾಗಿ ಬೆಳೆಯುವ ಹೂವುಗಳಲ್ಲಿ ಒಂದಾಗಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಹೂಮಾಲೆಗಳನ್ನು ತಯಾರಿಸಲು,  ಸಡಿಲವಾದ ಹೂವುಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಆಫ್ರಿಕನ್ ಚೆಂಡುಹೂವು  ಮತ್ತು ಫ್ರೆಂಚ್ ಚೆಂಡು ಹೂವು  ವಾಣಿಜ್ಯಿಕವಾಗಿ ಬೆಳೆಸುವ ಸಾಮಾನ್ಯ ವಿಧಗಳಾಗಿವೆ.. ದಸರಾ ಮತ್ತು ದೀಪಾವಳಿ ಸಮಯದಲ್ಲಿ ಚೆಂಡು ಹೂವುಗಳಿಗೆ ಬೇಡಿಕೆ ತುಂಬಾ ಹೆಚ್ಚು. ಇವು ಬಹಳ ಮುಖ್ಯವಾದ...

ಬ್ರೊಕೋಲಿ ಬೆಳೆಯಲು ಸಂಪೂರ್ಣ ಕೃಷಿ ಮಾರ್ಗದರ್ಶಿ

ಭಾರತದಲ್ಲಿ, ಬ್ರೊಕೋಲಿ ಕೃಷಿಯು ಗ್ರಾಮೀಣ ಆರ್ಥಿಕತೆಗೆ ಉತ್ಕರ್ಷವಾಗಿದೆ. ಇದು ಹಿಂಗಾರು ಮತ್ತು ಮುಂಗಾರಿನಲ್ಲಿ  ಬೆಳೆಯಬಹುದು. ಇದು ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಂತಹ ಪೌಷ್ಟಿಕಾಂಶದ ಸಮೃದ್ಧ ಮೂಲವಾಗಿದೆ. ಬೆಳೆಯಲ್ಲಿ 3.3% ಪ್ರೋಟೀನ್ ಅಂಶವಿದೆ.ವಿಟಮಿನ್ ಎ ಮತ್ತು ಸಿ ಅಂಶವನ್ನು ಹೊಂದಿದೆ. ಇದು ಗಣನೀಯ ಪ್ರಮಾಣದ ರೈಬೋಫ್ಲಾವಿನ್, ನಿಯಾಸಿನ್ ಮತ್ತು ಥಯಾಮಿನ್ ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ. ಇದನ್ನು...

ಬಾರ್ಲಿ (ಜವೆ ಗೋಧಿ) ಬೆಳೆದು ಉತ್ತಮ ಇಳುವರಿ ಪಡೆಯಲು ಅನುಸರಿಸಿ ಈ ಬೇಸಾಯ ಪದ್ಧತಿಗಳು!!!!!

ಬಾರ್ಲಿ (ಜವೆ ಗೋಧಿ) ಹಿಂಗಾರು ಹಂಗಾಮಿನಲ್ಲಿ ಬೆಳೆಯಬಹುದಾದ ಒಂದು ಮುಖ್ಯವಾದ ಏಕದಳ ಧಾನ್ಯ ಬೆಳೆಯಾಗಿದೆ. ಇದೊಂದು ತಂಪು ವಾತಾವರಣದ ಬೆಳೆ, ಇದರ ಬಿತ್ತನೆಯನ್ನು ಅಕ್ಟೋಬರ್ ತಿಂಗಳಿಂದ ಆರಂಭಿಸಿ ನವೆಂಬರ್ ಮೊದಲವಾರದವರೆಗೆ ವಿಶೇಷವಾಗಿ ಮಳೆ ಆಶ್ರಿತ ಪ್ರದೇಶಗಳಲ್ಲಿ ಅಥವಾ ನೀರಾವರಿ ಪ್ರದೇಶಗಳಲ್ಲಿಯೂ ಬೆಳೆಯಬಹುದು.   ಮಣ್ಣು ಬಾರ್ಲಿ ಬೆಳೆಯನ್ನು  ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಬರಡು ಭೂಮಿಯಿಂದ ಹಿಡಿದು, ಹೆಚ್ಚು...

ಗೋಧಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಬೇಸಾಯ ಕ್ರಮಗಳು

ಗೋಧಿ (ಟ್ರೀಟಿಕಮ್  ಎಸ್ಟಿವಮ್) ಪ್ರಪಂಚದ  ಎಲ್ಲೆಡೆ ಬಳಕೆಯಲ್ಲಿರುವ ಏಕದಳ ಧಾನ್ಯ. ಜೋಳ ಮತ್ತು ಅಕ್ಕಿ ಗಿಂತ ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಅನ್ನು  ಹೊಂದಿರುವ ಧಾನ್ಯವಾಗಿದೆ, ಹಾಗೂ  ಸಸ್ಯ ಜನ್ಯ ಪ್ರೋಟೀನ್ ಒದಗಿಸುವ ಒಂದು ಮುಖ್ಯ ಬೆಳೆಯಾಗಿದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದೆ ಹಾಗೂ ಇದು  ಸಮತೋಲನ  ಆಹಾರವನ್ನು ನೀಡುತ್ತದೆ....

ದ್ರಾಕ್ಷಿ ಬೆಳೆಯಲ್ಲಿ ರೋಗ ಹಾಗೂ ಕೀಟಗಳನ್ನು ನಿಯಂತ್ರಿಸಲು, ಉತ್ತಮ ಬೇಸಾಯ ಪದ್ಧತಿಗಳು

ದ್ರಾಕ್ಷಿ- (ವಿಟಿಸ್ ವಿನಿಫೆರಾ), ವಿಟಿಯೇಸಿಯೇ ಕುಟುಂಬಕ್ಕೆ ಸೇರಿರುವ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ಸಮಶೀತೋಷ್ಣ ಬೆಳೆಯಾಗಿದ್ದು, ಭಾರತದ ಉಷ್ಣವಲಯದ ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ದ್ರಾಕ್ಷಿ ಉತ್ಪಾದನೆಯಲ್ಲಿ  80% ರಷ್ಟು ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು  ರಾಜ್ಯಗಳು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ .  ಹಣ್ಣುಗಳು ಕ್ಯಾಲ್ಸಿಯಂ ಮತ್ತು ರಂಜಕದೊಂದಿಗೆ  ಸಮೃದ್ಧವಾಗಿರುವುದರ ಜೊತೆಗೆ ಸುಲಭವಾಗಿ ಜೀರ್ಣವಾಗುವ ರೂಪದಲ್ಲಿ ಸುಮಾರು 20%...

ಸೇಬು ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳು

ಸೇಬು, ಒಂದು ಪ್ರಮುಖ ಸಮಶೀತೋಷ್ಣ ಹಣ್ಣು. ಸೇಬುಗಳನ್ನು ಹೆಚ್ಚಾಗಿ ತಾಜಾ ಸೇವಿಸಲಾಗುತ್ತದೆ,  ಪ್ರಮುಖವಾಗಿ  ಸೇಬನ್ನು, ಜಮ್ಮು ಕಾಶ್ಮೀರ,  ಹಿಮಾಚಲ ಪ್ರದೇಶ,  ಉತ್ತರ ಪ್ರದೇಶ ಮತ್ತು ಉತ್ತರಾಂಚಲ ರಾಜ್ಯಗಳಲ್ಲಿ ಬೆಳೆಯುವುದನ್ನು ಕಾಣಬಹುದು.   ಸೇಬಿನಲ್ಲಿ ಅನುಸರಿಸಬೇಕಾದ ಕ್ರಮಗಳು  ಸೂಕ್ತ ಮಣ್ಣು ಮಣ್ಣಿನ pH 5.5 - 6.5 ಇರಬೇಕು ಹಾಗೂ ಗೋಡು ಮಿಶ್ರಿತ ಮಣ್ಣಿನಲ್ಲಿ ಸೇಬು ಉತ್ತಮವಾಗಿ ಬೆಳೆಯುತ್ತದೆ.  ಕಸಿ ಮಾಡುವಿಕೆ : ಸೇಬುಗಳನ್ನು...

ಪೇರಲೆ ಹಣ್ಣನ್ನು ಬೆಳೆಯುವ ಬೇಸಾಯ ಕ್ರಮಗಳು

ಪೇರಲೆ - ಭಾರತದ ಪ್ರಮುಖ ವಾಣಿಜ್ಯ ಹಣ್ಣುಗಳಲ್ಲಿ ಒಂದಾಗಿದೆ. ಮಾವು, ಬಾಳೆಹಣ್ಣು ಮತ್ತು ಸಿಟ್ರಸ್ ಹಣ್ಣುಗಳ ನಂತರ,  ಇದು ನಾಲ್ಕನೇ ಪ್ರಮುಖ ಹಣ್ಣು. ಇದು ಉಷ್ಣವಲಯದ ಮತ್ತು ಉಪೋಷ್ಣ  ಪ್ರದೇಶಗಳಲ್ಲಿ ಬೆಳೆಯಬಹುದು. ಈ ಹಣ್ಣು  ವಿಟಮಿನ್ ಸಿ,  ಪೆಕ್ಟಿನ್, ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದೆ. ಮಾವು, ಬಾಳೆ ಮತ್ತು ಸಿಟ್ರಸ್ ನಂತರ ಇದು...

About Me

203 POSTS
0 COMMENTS
- Advertisement -spot_img

Latest News

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ 

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ...
- Advertisement -spot_img