Akshatha S

ರೇಷ್ಮೆ ಸಮಗ್ರ 2 – ಯೋಜನೆ 

ರೇಷ್ಮೆ ಕೃಷಿ ಎಂದರೆ ರೇಷ್ಮೆ ಹುಳುಗಳನ್ನು ಸಾಕುವುದರ ಮೂಲಕ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು .  ರೇಷ್ಮೆ ಕೃಷಿ ಯು  ಲಕ್ಷಾಂತರ ಜನರಿಗೆ ಆದಾಯ ಮತ್ತು ಉದ್ಯೋಗವನ್ನು ಸೃಷ್ಟಿಸುವ ಪ್ರಮುಖ ಕೃಷಿ ಆಧಾರಿತ ಉದ್ಯಮವಾಗಿದೆ. ರೇಷ್ಮೆ ಉದ್ಯಮದ ಅಭಿವೃದ್ಧಿಗಾಗಿ ಸಮಗ್ರ ರೇಷ್ಮೆ ಸಮಗ್ರ ಯೋಜನೆ - 2 ಅನ್ನು ಭಾರತ ಸರ್ಕಾರವು  ಜವಳಿ ಸಚಿವಾಲಯವು  ಅಡಿಯಲ್ಲಿ...

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಕೃಷಿಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಸುಮಾರು 80% ನೀರಿನ ಬಳಕೆಯನ್ನು ಕೃಷಿ ನೀರಾವರಿಗಾಗಿ ಬಳಸಲಾಗುತ್ತದೆ. ಭಾರತೀಯ ರೈತರು ಇನ್ನೂ ತಮ್ಮ ಜಮೀನುಗಳಿಗೆ ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತರಾಗಿದ್ದಾರೆ, ಇದರಿಂದಾಗಿ ಅವರು ಬೆಳೆ ವೈಫಲ್ಯ ಮತ್ತು ಇತರ ಅಪಾಯಗಳಿಗೆ ಗುರಿಯಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2015 ರಲ್ಲಿ...

ಹೂಬಿಡುವ ಹಂತದಲ್ಲಿ ಟೊಮ್ಯಾಟೋ ಬೆಳೆಗೆ ಬರುವ ರೋಗಗಳು

https://www.youtube.com/watch?v=hBhZjg_SSjo&feature=youtu.be ಟೊಮ್ಯಾಟೋ  ಬೆಳೆಯುವಾಗ, ನಮ್ಮ ಪ್ರಯತ್ನದ ಹೊರತಾಗಿಯೂ ರೋಗಗಳು ಬಾಧಿಸುವುದು ಸಾಮಾನ್ಯವಾಗಿದೆ. ಆದಾಗ್ಯೂ, ಚಿಂತಿಸುವ ಅಗತ್ಯವಿಲ್ಲ, ನಾವು ನಿಮಗೆ ಈ ಲೇಖನದಲ್ಲಿ, ಹೂಬಿಡುವ ಹಂತದಲ್ಲಿ ಟೊಮ್ಯಾಟೊ ಸಸ್ಯಗಳ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ರೋಗಗಳನ್ನು  ನಾವು ಚರ್ಚಿಸುತ್ತೇವೆ, ಜೊತೆಗೆ ಅವುಗಳನ್ನು ನಿಯಂತ್ರಿಸಲು ಕೆಲವು ಪರಿಹಾರಗಳನ್ನು ನೀಡಲಿದ್ದೇವೆ. ಹೂಬಿಡುವ ಹಂತದಲ್ಲಿ ನಿಮ್ಮ ಟೊಮ್ಯಾಟೋ ಸಸ್ಯಗಳ ಮೇಲೆ ಪರಿಣಾಮ...

ಟೊಮ್ಯಾಟೋ ಸಸಿಗಳ ನಿರ್ಣಾಯಕ ಹಂತಗಳಲ್ಲಿ ನೀಡಬೇಕಾದ ವೃದ್ಧಿಕಾರಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು:

https://www.youtube.com/watch?v=h5_aJteDaLA ಭೂಮಿ ತಯಾರಿಕೆಯಿಂದ ಹಿಡಿದು ಕೊಯ್ಲಿನವರೆಗೆ, ಪ್ರತಿ ಹಂತ-ಹಂತದ ಟೊಮೆಟೊ ಕೃಷಿಯು ಸಮೃದ್ಧ ಮತ್ತು ಯಶಸ್ವಿ ಇಳುವರಿಗೆ ಕೊಡುಗೆ ನೀಡುತ್ತದೆ. ಆದ್ದರಿಂದ, ಟೊಮೆಟೊ ಕೃಷಿಯ ಈ ಲಾಭದಾಯಕ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿ, ಅಲ್ಲಿ ವಿವರಗಳಿಗೆ ಗಮನ ಮತ್ತು ಸರಿಯಾದ ನಿರ್ವಹಣೆಯು ಫಲಪ್ರದ ಇಳುವರಿಗೆ ಕಾರಣವಾಗುತ್ತದೆ.

ಭತ್ತದ ಬೆಳೆಯಲ್ಲಿ ಕಂಡುಬರುವ  ಪ್ರಮುಖ ಕೀಟಗಳು

ಭತ್ತದ  ವೈಜ್ಞಾನಿಕ ಹೆಸರು: ಒರಿಜಾ ಸಟಿವಾ  ಅಕ್ಕಿಯು ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಪ್ರಧಾನ ಆಹಾರ. ವಿವಿಧ ಕೀಟಗಳ ಬಾಧೆಯು ಭತ್ತದ  ಬೆಳೆಯ ಇಳುವರಿ ನಷ್ಟಕ್ಕೆ ಕಾರಣವಾಗುದರ ಜೊತೆಗೆ  ಉತ್ಪನ್ನದ ಗುಣಮಟ್ಟ ಮತ್ತು ಪ್ರಮಾಣವು ಸಹ ಕಡಿಮೆಯಾಗುತ್ತದೆ. ಒಂದು ಅಂದಾಜಿನ ಪ್ರಕಾರ ಭತ್ತದ ಬೆಳೆಯಲ್ಲಿ ಸರಾಸರಿ 22% ರಷ್ಟು ಇಳುವರಿ ನಷ್ಟವು ಕೀಟಗಳ ಬಾಧೆಯಿಂದ...

ಜಲ ಸಂರಕ್ಷಣೆಯ ಉಪಕ್ರಮ

ಜಾರ್ಖಂಡ್ ಸರ್ಕಾರವು ಕಳೆದ ವರ್ಷ ಬರಗಾಲವನ್ನು ಅನುಭವಿಸಿದ ರಾಜ್ಯದ ಬರಪೀಡಿತ ರೈತರಿಗಾಗಿ ಒಟ್ಟು 467.32 ಕೋಟಿ ರೂಪಾಯಿಗಳೊಂದಿಗೆ ಜಲ ಸಂರಕ್ಷಣೆ ಉಪಕ್ರಮವನ್ನು ಪ್ರಾರಂಭಿಸಿದೆ. ಅಂತರ್ಜಲ ಶೇಖರಣೆಯನ್ನು ಮರುಪೂರಣಗೊಳಿಸಲು ರಾಜ್ಯದ 24 ಜಿಲ್ಲೆಗಳ ಎಲ್ಲಾ ಬ್ಲಾಕ್‌ಗಳಲ್ಲಿ ಕೊಳಗಳನ್ನು ನವೀಕರಿಸಲು ಮತ್ತು ಪರ್ಕೋಲೇಷನ್ ಟ್ಯಾಂಕ್‌ಗಳನ್ನು ನಿರ್ಮಿಸಲು ಯೋಜನೆಯನ್ನು ಪ್ರಾರಂಭಿಸಲಾಯಿತು. ಯೋಜನೆಯ ಅವಲೋಕನ: ಯೋಜನೆಯ ಹೆಸರು: ಜಲ ಸಂರಕ್ಷಣೆ ಉಪಕ್ರಮ ...

ಚೆಂಡು ಹೂವಿನ ಸಮಗ್ರ ಕೃಷಿ: ಹೆಚ್ಚು ಹೂವಿನ ಇಳುವರಿಗಾಗಿ ಸಂಪೂರ್ಣ ಕೃಷಿ ಕೈಪಿಡಿ

ಚೆಂಡು ಹೂವು (ಮಾರಿಗೋಲ್ಡ್) ಅತ್ಯಂತ ಜನಪ್ರಿಯ, ಉತ್ತಮ ಬೆಳೆವಣಿಗೆ ಮತ್ತು ಕಡಿಮೆ ಅವಧಿಯಲ್ಲಿ ಹೂಬಿಡುವ ಬೆಳೆಗಳಲ್ಲಿ ಒಂದಾಗಿದೆ. ಚೆಂಡು ಹೂವುಗಳು ತಮ್ಮ  ಕಿತ್ತಳೆ ಮತ್ತು ಹಳದಿ ಬಣ್ಣದ ಹೂವುಗಳಿಗೆ ಹೆಸರುವಾಸಿಯಾಗಿದೆ, ಇದು ಉದ್ಯಾನಗಳು ಮತ್ತು (ಲ್ಯಾಂಡ್ಸ್ಕೇಪ್) ಉತ್ತಮವಾಗಿದ್ದು,  ಚೆಂಡುಹೂವುಗಳು ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಲ್ಲಿ ಉಗಮವಾಗಿರುತ್ತವೆ, ಆದರೆ ಈಗ ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. ಭಾರತದಲ್ಲಿ, ಚೆಂಡು...

ಮಧ್ಯ ಪ್ರದೇಶ  ರೈತರ ಸಾಲದ ಬಡ್ಡಿ ಮನ್ನಾ ಯೋಜನೆ 2023

ಮಧ್ಯ ಪ್ರದೇಶ ರೈತರ ಸಾಲದ ಬಡ್ಡಿ ಮನ್ನಾ ಯೋಜನೆ, 2023 (ಮುಖ್ಯಮಂತ್ರಿ ಕೃಷಕ್ ಬಯಾಜ್ ಮಾಫಿ ಯೋಜನೆ) ಅನ್ನು ಮಧ್ಯಪ್ರದೇಶ ಸರ್ಕಾರವು 2023 ರಲ್ಲಿ ರೈತರಿಗೆ ಬಾಕಿ ಇರುವ ಬೆಳೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಪರಿಹಾರವನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಿತು. ಈ ಯೋಜನೆಯು ಕೃಷಿ ಸಾಲ ಪಡೆದ ಮತ್ತು ಬ್ಯಾಂಕ್‌ಗಳಿಂದ...

ಭತ್ತದ ಬೆಳೆಯಲ್ಲಿ ಪ್ರಮುಖ ರೋಗಗಳು 

ವೈಜ್ಞಾನಿಕ ಹೆಸರು: ಒರಿಜಾ ಸಟಿವ  ಭತ್ತವು ಭಾರತದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ, ಭತ್ತದ ಬೆಳೆಯ ಒಟ್ಟು ಬೆಳೆ ಪ್ರದೇಶದ 1/4 ನೇ ಭಾಗವನ್ನು ಒಳಗೊಂಡಿದೆ. ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಬಹು ಮುಖ್ಯ ಆಹಾರ  ಅಕ್ಕಿಯಾಗಿದೆ. ಜಾಗತಿಕವಾಗಿ  ಅಕ್ಕಿ ಉತ್ಪಾದನೆಯಲ್ಲಿ ಚೀನಾದ  ನಂತರ ಭಾರತ ಎರಡನೇ ಸ್ಥಾನದಲ್ಲಿದೆ. 2022-23 ರಲ್ಲಿ ಒಟ್ಟು ಅಕ್ಕಿ...

ಹತ್ತಿ ಹೊಲಗಳು ಕಳೆಗಳಿಂದ ತುಂಬಿದೆಯೇ : ಇಲ್ಲಿದೆ ಹತ್ತಿ ರೈತರಿಗೆ ಪರಿಣಾಮಕಾರಿ ಕಳೆ ನಿರ್ವಹಣ ತಂತ್ರಗಳು

ಭಾರತವು ಪ್ರಮುಖ ವಾಣಿಜ್ಯ ಬೆಳೆಯಾನ್ನಾಗಿ ಹತ್ತಿಯನ್ನು ಹೆಚ್ಚಾಗಿ ಅವಲಂಬಿಸಿದೆ. ಅದರಲ್ಲೂ ಹತ್ತಿಯ ಆರಂಭಿಕ ಹಂತದಲ್ಲಿ ಅದರ ನಿಧಾನ ಬೆಳವಣಿಗೆ ಮತ್ತು ಸಾಲಿಂದ ಸಾಲಿನ ಅಂತರವು ವಿವಿಧ ಕಳೆಗಳು ಬೆಳೆಯಲು ಮತ್ತು ಅವುಗಳು ನೀರು ಮತ್ತು ಪೋಷಕಾಂಶಗಳಿಗೆ ಹತ್ತಿಯ ಜೊತೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ, ಕಳೆಗಳ ಬೆಳೆವಣಿಗೆ ಹತ್ತಿಯ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಬೆಳೆಯ ಇಳುವರಿಯನ್ನು...

About Me

203 POSTS
0 COMMENTS
- Advertisement -spot_img

Latest News

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ 

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ...
- Advertisement -spot_img