HomeCropಟೊಮೆಟೊ ಬೆಳೆಗಳಲ್ಲಿ ಟುಟಾ ಅಬ್ಸೊಲುಟಾವನ್ನು ನಿಯಂತ್ರಿಸುವಲ್ಲಿ ನಿಜವಾಗಿಯೂ ಕೆಲಸ ಮಾಡುವ ಪರಿಹಾರಗಳು

ಟೊಮೆಟೊ ಬೆಳೆಗಳಲ್ಲಿ ಟುಟಾ ಅಬ್ಸೊಲುಟಾವನ್ನು ನಿಯಂತ್ರಿಸುವಲ್ಲಿ ನಿಜವಾಗಿಯೂ ಕೆಲಸ ಮಾಡುವ ಪರಿಹಾರಗಳು

ಟುಟಾ ಅಬ್ಸೊಲುಟಾ (ಊಜಿ ) ಕೀಟವು  ಗೆಲೆಚಿಡೆ ಕುಟುಂಬದ ಪತಂಗವಾಗಿದ್ದು.ಇದರ ದಾಳಿಯಿಂದ ಟೊಮ್ಯಾಟೋ ಬೆಳೆಯ ಇಳುವರಿ ಕುಂಠಿತವಾಗುತ್ತದೆ,  ಈ ಕೀಟವನ್ನು ನಿಯಂತ್ರಿಸಲು ಬೇಸಿಗೆ ಉಳುಮೆ, ಗೊಬ್ಬರ, ನೀರಾವರಿ, ಬೆಳೆ ಸರದಿ, ಸೌರೀಕರಣ  ಮತ್ತು ಪೀಡಿತ  ಎಲೆಗಳನ್ನು ತೆಗೆದುಹಾಕುವುದು. 

ಟುಟಾ ಅಬ್ಸೊಲುಟಾ (ಊಜಿ ಹುಳು) ಹುಳುವಿನ ಲಕ್ಷಣಗಳು 

  • ಎಲೆಗಳ ಮೇಲೆ ಟುಟಾದ ದಾಳಿಯ ಲಕ್ಷಣಗಳು ರಂಗೋಲಿ ಹುಳುವಿನ ದಾಳಿಯ ಲಕ್ಷಣದಂತೆ ಕಾಣುತ್ತದೆ ಆದರೆ ಎಲೆಯ ಮೇಲೆ ಟುಟಾ ಅಬ್ಸೊಲುಟಾದಿಂದ ರಚಿಸಲ್ಪಟ್ಟ ಗಣಿ ಹೆಚ್ಚು ದೊಡ್ಡದಾಗಿರುತ್ತದೆ . 
  • ಟುಟಾ ಹುಳು ಚಿಗುರು  ಹೊಡೆಯುತ್ತಿರುವ ಕೊಂಬೆಗಳ ಮೇಲೂ ದಾಳಿ ಮಾಡುತ್ತದೆ. 
  • ಕಾಯಿಯ ಮೇಲಾದ  ದಾಳಿಯ ಲಕ್ಷಣ ದುಂಡಾಣು ಗಜ್ಜಿ ರೋಗದಂತೆಯೇ ಇರುತ್ತದೆ ಆದರೆ ಕಾಯಿಯ ಮೇಲೆ ಮಾಡಿದ ತೂತಲ್ಲಿ ಕಾಯಿಯ ಒಳಗೆ ಹೋಗಿ,ತಿನ್ನುತ್ತದೆ. 

ಟುಟಾ ಅಬ್ಸೊಲುಟಾ (ಊಜಿ ಹುಳು) ಹುಳುವನ್ನು ನಿಯಂತ್ರಿಸುವ ಕ್ರಮಗಳು : 

  •  ಇದರ ದಾಳಿಯಿಂದ ಟೊಮ್ಯಾಟೋ ಬೆಳೆಯ ಇಳುವರಿ ಕುಂಠಿತವಾಗುತ್ತದೆ.  
  • ಈ ಕೀಟವನ್ನು ನಿಯಂತ್ರಿಸಲು ಬೇಸಿಗೆ ಉಳುಮೆ, ಗೊಬ್ಬರ, ನೀರಾವರಿ, ಬೆಳೆ ಸರದಿ, ಸೌರೀಕರಣ  ಮತ್ತು ಪೀಡಿತ  ಎಲೆಗಳನ್ನು ತೆಗೆದುಹಾಕುವುದು.
  • ಕೀಟನಾಶಕಗಳಿಂದ ಮಾತ್ರವೇ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. 

ಟುಟಾ ಅಬ್ಸೊಲುಟಾ (ಊಜಿ ಹುಳು) ಹುಳುವನ್ನು ರಾಸಾಯನಿಕಗಳಿಂದ ನಿಯಂತ್ರಿಸುವ ಕ್ರಮಗಳು

ಬೆನೆವಿಯಾ –  

  • ಜಿಗಿಯುವ ರಸ ಹೀರುವ ಕೀಟಗಳನ್ನು ಬ್ರಾಡ್ ಸ್ಪೆಕ್ಟ್ರಮ್ ಕ್ರಿಯೆಯಿಂದ ತಡೆಯುತ್ತದೆ ಹಾಗೂ ಇಳುವರಿಯನ್ನು ಹೆಚ್ಚಿಸುತ್ತದೆ. 
  • ಬಳಕೆಯ ಪ್ರಮಾಣ 2 ಮಿಲಿ / ಲೀ

ಅಬಾಸಿನ್-  

  • ಇದು ಎಲೆ ಪದರದೊಳಗೆ ವ್ಯಾಪಿಸಿ ಕೀಟಗಳನ್ನು ಕೊಲ್ಲುತ್ತದೆ. 
  • ಇದು ನೈಸರ್ಗಿಕ ಸಸ್ಯಗಳ ಉತ್ಪನ್ನವಾಗಿದೆ. 
  • ಬಳಕೆಯ ಪ್ರಮಾಣ 1 ಮಿಲಿ/ಲೀ

ವಾಯೆಗೊ – 

  • ಕೀಟನಾಶಕ ಸಿಂಪಡಣೆಯಿಂದಾಗುವ ಒತ್ತಡವನ್ನು ತಡೆಯಬಲ್ಲ ಕೀಟನಾಶವಾಗಿದೆ. 
  • ಬಳಕೆಯ ಪ್ರಮಾಣ  0.5 ಮಿಲಿ / ಲೀ

ಕ್ಯಾಲ್ಡಾನ್ ಎಸ್ಪಿ – 

  • ಫ್ಯೂಮಿಗಂಟ್ ಕೀಟನಾಶಕವಾಗಿದ್ದು,  ಇದು ಮೊಟ್ಟೆಗಳನ್ನು ಸಾಯಿಸುತ್ತದೆ 
  • ಬಳಕೆಯ ಪ್ರಮಾಣ 2 ಗ್ರಾಂ / ಲೀ

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles