ಅನಿಯಂತ್ರಿತವಾಗಿ ಬಿಟ್ಟರೆ, ಟಾಸ್ಪೋ ನಂಜು ರೋಗವು ಟೊಮೆಟೊ ಇಳುವರಿಯನ್ನು 60% ರಷ್ಟು ಕಡಿಮೆ ಮಾಡುತ್ತದೆ. ಹೆಸರೇ ಸೂಚಿಸುವಂತೆ ಟೊಮ್ಯಾಟೊದಲ್ಲಿ ಗಿಡ ಸಾಯುವಿಕೆಯನ್ನು ಉಂಟುಮಾಡುವ ಟೊಮ್ಯಾಟೊ ಸ್ಪಾಟೆಡ್ ವಿಲ್ಟ್ ವೈರಸ್ ರೋಗದ ಲಕ್ಷಣಗಳು ಮತ್ತು ನಿರ್ವಹಣೆಯ ಬಗ್ಗೆ ತಿಳಿಯೋಣ.
ಟೊಮ್ಯಾಟೋ ಬೆಳೆಯಲ್ಲಿ ಟಾಸ್ಪೋ ನಂಜು ರೋಗದ ಲಕ್ಷಣಗಳು :
- ಎಲೆಗಳ ಗಾತ್ರ ಹಾಗೂ ಬಣ್ಣವು ಬದಲಾಗುತ್ತದೆ
- ಎಲೆಗಳ ಮೇಲೆ ಶಿಲೀಂಧ್ರ ಮಚ್ಚೆಗಳನ್ನು ಕಾಣಬಹುದು
- ಹಣ್ಣುಗಳ ಮೇಲೆ ರೋಗ ಲಕ್ಷಣಗಳನ್ನು ಕಾಣಬಹುದು
- ಹಣ್ಣಿನ ಬಣ್ಣದಲ್ ಮತ್ತು ಲಿಆಕಾರದಲ್ಲಿ ಬದಲಾವಣೆ
- ಹಣ್ಣಿನ ಮೇಲೆ ಹಳದಿ ಬಣ್ಣದ ಉಂಗುರದ ಆಕಾರವನ್ನು ಕಾಣಬಹುದು.
ಟೊಮ್ಯಾಟೋ ಬೆಳೆಯಲ್ಲಿ ಟಾಸ್ಪೋ ನಂಜು ರೋಗದ ನಿಯಂತ್ರಣ ಕ್ರಮಗಳು :
ಪೆರ್ಫೆಕ್ಟ್ ಜೈವಿಕ ವರ್ಧಕ
- ಇದು ಬೆಳೆಯ ಕೀತಾ ಮತ್ತು ರೋಗದ ನಿರ್ವಹಣೆಗೆ ಪರಿಣಾಮಕಾರಿಯಾಗಿದೆ
- ಇದು ಬೆಳೆಯ ಸಮಗ್ರ ಪೋಷಣೆ ಮಾಡುತ್ತದೆ
- ಬಳಸುವ ಪ್ರಮಾಣ – 1 ಮಿಲಿ ಪ್ರತೀ ಲೈತ್ರ್ರೆ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
ವ್ಯಾನ್ ಪ್ರೋಜ್ ವಿ ಬೈಂಡ್
- ಹಿಂದಿನ ವರ್ಷ ಹಾನಿಯಾದ ಜಮೀನಿಗೆ ಇದನ್ನು ಬಳಸುವುದರಿಂದ ಹೆಚ್ಚಿನ ಹಾನಿಯನ್ನು ತಡೆಯಬಹುದು.
- ಇದನ್ನು ಗಿಡಮೂಲಿಕೆಗಳಿಂದ ಹಾಗೂ ಔಷಧೀಯ ಗಿಡಗಳಿಂದ ತಯಾರಿಸಲಾಗಿದೆ.
- ಬಳಸುವ ಪ್ರಮಾಣ – 2- 3 ಮಿಲಿ ಪ್ರತೀ ಲೈವ್ಟ್ರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಮ್ಯಾಗ್ನಮ್ ಎಂ ಎನ್
- ಇದು ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ಮತ್ತು ಕಾರ್ಬೊಹೈಡ್ರಾಟ್ ಗಳನ್ನುಹೆಚ್ಚಿಸುತ್ತದೆ.
- ಇದು ಸಾರಜನಕ ಉಪಯುಕ್ತತೆ ಹಾಗೂ ವೈರಾಣುವಿನ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ.
- ಬಳಸುವ ಪ್ರಮಾಣ – 0.5 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕ್ರಾಂತಿ ಲಘು ಪೋಷಕಾಂಶಗಳ ಮಿಶ್ರಣ :
- ಇದು ಬೆಳೆಗಳಲ್ಲಿ ರೋಗ ಹಾಗೂ ಕೀಟ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಇದರ ಪರಿಣಾಮವನ್ನು ಬೆಳೆಗಳಲ್ಲಿ ಸಿಂಪಡಿಸಿದ 6-7 ದಿನಗಳಲ್ಲಿ ಕಾಣಬಹುದು.
- ಬಳಸುವ ಪ್ರಮಾಣ – 2 ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ನಿರ್ಣಯ :
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.