HomeCropಅಧಿಕ ಇಳುವರಿಗಾಗಿ ಬಳ್ಳಿ ಜಾತಿ ತರಕಾರಿ ಬೆಳೆಗಳನ್ನು ಬೂಜು ತುಪ್ಪಟ ರೋಗದಿಂದ ರಕ್ಷಿಸಿ

ಅಧಿಕ ಇಳುವರಿಗಾಗಿ ಬಳ್ಳಿ ಜಾತಿ ತರಕಾರಿ ಬೆಳೆಗಳನ್ನು ಬೂಜು ತುಪ್ಪಟ ರೋಗದಿಂದ ರಕ್ಷಿಸಿ

ಸೂಡೊಪೆರೊನೊಸ್ಪೊರಾ ಕ್ಯೂಬೆನ್ಸಿಸ್‌ನಿಂದ ಉಂಟಾಗುವ  ತುಪ್ಪಟ ರೋಗವು  ಬಳ್ಳಿ  ತರಕಾರಿ ಬೆಳೆಗಳ  ಪ್ರಮುಖ ರೋಗಗಳಲ್ಲಿ ಒಂದಾಗಿದೆ. 

ತಾಪಮಾನ ಮತ್ತು ತೇವಾಂಶ ಹೆಚ್ಚಿದ್ದಲ್ಲಿ ಬೂಜು ತುಪ್ಪಟ ರೋಗವು ಸಾಮಾನ್ಯವಾಗಿ ತೀವ್ರತೆಯ  ಹಂತದಲ್ಲಿ, ಕ್ರಮೇಣವಾಗಿ ಬೆಳೆಗಳ ಮೇಲೆ ಕಾಣಿಸಿಕೊಳ್ಳುತ್ತದೆ, ಅದು ಇಳುವರಿಯಾ ಮೇಲೆ  ಹೆಚ್ಚು  ಪರಿಣಾಮ ಬೀರುವುದಿಲ್ಲ. ರೋಗಕಾರಕವು ನಿಜವಾದ ಶಿಲೀಂಧ್ರವಲ್ಲ – ಇದು ಓಮೈಸೆಟ್ ಎಂಬ ಶಿಲೀಂಧ್ರದಂತಹ ಜೀವಿಯಾಗಿದೆ. ರೋಗಕಾರಕವು ಗಾಳಿಯಿಂದ ಹರಡುವ ಬೀಜಕಗಳನ್ನು ಉತ್ಪಾದಿಸುತ್ತದೆ, ಹಾಗೂ ಅದು ಗಾಳಿಯಿಂದ  ದೂರದವರೆಗೆ ಸಾಗಿಸಬಹುದು. 

ಬೂಜು ತುಪ್ಪಟ ರೋಗದ ಲಕ್ಷಣಗಳು :

  • ಎಲೆಗಳ ಮೇಲೆ ಸಣ್ಣ ಮತ್ತು ಹಳದಿ ಪ್ರದೇಶಗಳನ್ನು ಕಾಣಬಹುದು. 
  • ಎಲೆಗಳ ಕೆಳಭಾಗದಲ್ಲಿ ಗಾಯಗಳನ್ನು ರೂಪಿಸುತ್ತವೆ, ಇದು ಬೂದು ನೀಲಿ ಬಣ್ಣವನ್ನು ಹೊಂದಿರುತ್ತದೆ, ಹಾಗೂ ಎಲೆಗಳು ಹೂವುಗಳು ಉದುರುತ್ತವೆ.
  • ರೋಗದ ಲಕ್ಷಣಗಳು ಮೊದಲು ಹಳೆಯ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ನಂತರ ಅವು ವಿಸ್ತರಿಸಿದಂತೆ ಎಳೆಯ ಎಲೆಗಳಿಗೆ ಬೆಳೆಯುತ್ತವೆ.
  • ದೊಡ್ಡ ಗಾತ್ರದ ಗಾಯಗಳು ಸಂಪೂರ್ಣ ಎಲೆಗಳನ್ನು ಆವರಿಸುತ್ತವೆ ಮತ್ತು ಹಲವು ಬಾರಿ ರೋಗದ ತೀವ್ರತೆಯಲ್ಲಿ ಎಲೆಗಳು ಉದುರಿಹೋಗುತ್ತವೆ. 
  • ಆಯಾ ತೊಟ್ಟುಗಳಲ್ಲಿನ ಹೂವುಗಳು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಬೀಳುತ್ತವೆ. 

 

ಬೂಜು ತುಪ್ಪಟ ರೋಗದ ನಿರ್ವಹಣೆ ಕ್ರಮಗಳು : 

ಮೆಲೋಡಿ ಡುಯೋ – 

  •  ಮೆಲೋಡಿ ಡುಯೋ  ಒಂದು ಆಧುನಿಕ ಶಿಲೀಂಧ್ರನಾಶಕವಾಗಿದ್ದು, ಇದರಲ್ಲಿ  ಎರಡು ಸಕ್ರಿಯ ಪದಾರ್ಥಗಳನ್ನು ಒಳಗೊಂಡಿದೆ. 
  •  ಅವುಗಳು ರೋಗವನ್ನು  ತಡೆಗಟ್ಟುವ ಮತ್ತು ಗುಣಪಡಿಸುವ ಕ್ರಿಯೆಯನ್ನು ಹೊಂದಿವೆ ಮತ್ತು ಬೂಜು ತುಪ್ಪಟ ರೋಗದ  ಬೀಜಕಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೊಲ್ಲಬಹುದು.
  • ಬಳಸುವ ಪ್ರಮಾಣ : 3 – 4 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಕರ್ಜಾಟ್ 

  • ಸೈಮೊಕ್ಸಾನಿಲ್ ಮತ್ತು ಮ್ಯಾನ್ಕೋಝೇಬ್   ಕರ್ಜೇಟ್‌ನಲ್ಲಿ ಇರುವ ಎರಡು ಶಿಲೀಂಧ್ರನಾಶಕಗಳು.  
  • ಈ ಎರಡು ಶಿಲೀಂಧ್ರಗಳ ಸಂಪರ್ಕವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 
  • ಸಸ್ಯಗಳ ಕಡೆಗೆ ಫೈಟೊಟೋನಿಕ್ ಪ್ರಯೋಜನಗಳನ್ನು ಹೊಂದಿದೆ 
  • ಬಳಸುವ ಪ್ರಮಾಣ : 2-2.5 ಗ್ರಾಂ  ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಅಕ್ರೋಬ್ಯಾಟ್ ಕಂಪ್ಲೀಟ್  – 

  • ಇದು ಎರಡು ಶಿಲೀಂಧ್ರನಾಶಕಗಳ ಮಿಶ್ರಣವಾಗಿದ್ದು, ವಿವಿಧ ಬೆಳೆಗಳ ಮೇಲಿನ ಶಿಲೀಂಧ್ರವನ್ನು ನಿರ್ವಹಿಸಲು ಇದನ್ನು ಬಳಸಬಹುದು. 
  • ಬೂಜು ತುಪ್ಪಟ ರೋಗದ  ನಿಯಂತ್ರಣದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ತಡೆಗಟ್ಟುತ್ತದೆ. 
  • ಬಳಸುವ ಪ್ರಮಾಣ : 4 ಗ್ರಾಂ  ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಫೋಲಿಯೋ  ಗೋಲ್ಡ್

  • ಇದು ಮೆಟಾಲಾಕ್ಸಿಲ್ ಮತ್ತು ಕ್ಲೋರೊಥಲೋನಿಲ್ ಅನ್ನು ಮಿಶ್ರಣವಾಗಿ ಹೊಂದಿದೆ.  
  • ಇದು ಬೇರುಗಳಿಂದ ಕೆಳಗಿರುವ ಶಿಲೀಂಧ್ರಗಳ ಬೀಜಕಗಳನ್ನು ಕೊಲ್ಲುತ್ತದೆ. 
  • ಎಲೆಗಳಿಗೆ ವೇಗವಾಗಿ ತೂರಿಕೊಂಡು ಶಿಲೀಂಧ್ರಗಳನ್ನು ಗುರಿಯಾಗಿಸಿ ನಾಶಪಡಿಸುತ್ತದೆ. 
  • ಬಳಸುವ ಪ್ರಮಾಣ :  2 ಗ್ರಾಂ/ಲೀ –  ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

 

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles