HomeCropಹತ್ತಿ ಬೆಳೆಯಲ್ಲಿ ಜಿಗಿ ಹುಳುಗಳ ನಿರ್ವಹಣೆ

ಹತ್ತಿ ಬೆಳೆಯಲ್ಲಿ ಜಿಗಿ ಹುಳುಗಳ ನಿರ್ವಹಣೆ

ಹತ್ತಿ ಜಿಗಿ ಹುಳುವನ್ನು  ಜಾಸಿಡ್ಡ್ಸ್ ಎಂದೂ ಕೂಡ ಕರೆಯಲಾಗುತ್ತದೆ,  ಇದು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ  ಕೀಟವಾಗಿದೆ ಮತ್ತು ಇದು ಆಲೂಗಡ್ಡೆ, ಬೀನ್ಸ್,  ಜೋಳ, ಹತ್ತಿ ಮತ್ತು ಬೆಂಡೆಕಾಯಿಯಂತಹ  ಸಸ್ಯಗಳನ್ನು ಆಕ್ರಮಿಸುತ್ತದೆ ಹಾಗೂ ಅವುಗಳ ಇಳುವರಿಯನ್ನು ಕುಂಠಿತವಾಗಿಸುತ್ತದೆ. ಹಾಗಾದರೆ ಅವುಗಳ ಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹು-ಮುಖ್ಯವಾಗಿರುತ್ತದೆ, ಈ ವಿಡಿಯೋ ಹಾಗೂ ಲೇಖನದಲ್ಲಿ ನೀವು  ಜಿಗಿ ಹುಳುಗಳ ನಿರ್ವಹಣೆ ಮತ್ತು ನಿಯಂತ್ರಣದ ಬಗ್ಗೆ ತಿಳಿದುಕೊಳ್ಳಬಹುದು. 

ಹತ್ತಿ ಬೆಳೆಯಲ್ಲಿ ಜಿಗಿ ಹುಳುಗಳ ಲಕ್ಷಣಗಳು : 

  • ಜಿಗಿ ಹುಳುಗಳು ವಿಶಾಲವಾದ ಮತ್ತು ರಸಭರಿತವಾದ ಹತ್ತಿ ಎಲೆಗಳ ಮೇಲೆ ದಾಳಿ ಮಾಡಿ , ಅವುಗಳನ್ನು ತೆಳು ಬಣ್ಣಕ್ಕೆ  ತಿರುಗುವಂತೆ ಮಾಡುತ್ತವೆ ಮತ್ತು ಎಲೆ ಕೆಳ ಮುಟುರು ಆಗುವಂತೆ ಮಾಡುತ್ತವೆ. 
  • ಜಿಗಿ ಹುಳುವಿನ ತೀವ್ರ ದಾಳಿಯ ಸಮಯದಲ್ಲಿ , ಪೀಡಿತ ಎಳೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಇದನ್ನು ಹಾಪರ್ ಬರ್ನ್ ಎಂದು ಕರೆಯಲಾಗುತ್ತದೆ
  • ಕುಂಠಿತ ಬೆಳವಣಿಗೆ, ಕಡಿಮೆ ಹೂಬಿಡುವಿಕೆ ಹಾಗೂ ಕಾಯಿ ಕಚ್ಚುವುದು,  ಈ ಕೀಟದ ದಾಳಿಯಿಂದ ಕಾಣುವ ಮುಖ್ಯ ಲಕ್ಷಣಗಳಾಗಿವೆ.  

ಹತ್ತಿ ಬೆಳೆಯಲ್ಲಿ ಜಿಗಿ ಹುಳುಗಳ ನಿಯಂತ್ರಣ : 

ಸರಿಯಾದ ಸಮಯಕ್ಕೆ ಕೀಟನಾಶಕಗಳನ್ನು  ಸಿಂಪಡಿಸುವುದರಿಂದ, ನಾವು ಕೀಟಗಳನ್ನು ಕೊಲ್ಲಬಹುದು ಮತ್ತು ಬೆಳೆಯನ್ನು ರಕ್ಷಿಸಬಹುದು. 

ಅಲಿಕಾ ಕೀಟನಾಶಕ : 

  • ಇದರಲ್ಲಿ ಎರಡು ಕೀಟನಾಶಕಗಳ ಮಿಶ್ರಣವಿದೆ 
  • ಬಳಸುವ ಪ್ರಮಾಣ : ೮೦ ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಲ್ಯಾನ್ಸರ್ ಗೋಲ್ಡ್ ಕೀಟನಾಶಕ 

  • ಅನೇಕ ರಸ ಹೀರುವ ಕೀಟಗಳನ್ನು ತಡೆಯುತ್ತದೆ 
  • ತೇವ್ರತೆ ಹೆಚ್ಚಿದ್ದಾಗ ಇದನ್ನು ಸಿಂಪಡಿಸಿದಾಗ ಕೀಟವನ್ನು ನಿಯಂತ್ರಿಸಬಹುದು 
  • ಬಳಸುವ ಪ್ರಮಾಣ : ೨ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. 

ರೀಜೆಂಟ್ ಎಸ್ ಸಿ ಕೀಟನಾಶಕ 

  • ಈ ಕೀಟನಾಶಕವನ್ನು ಸಿಂಪಡಿಸುವುದರಿಂದ ಕೀಟಗಳನ್ನು ನಿಷ್ಕ್ರಿಯಗೊಳಿಸಿ ಇಳುವರಿಯನ್ನು ಹೆಚ್ಚಿಸುತ್ತದೆ. 
  • ಇದನ್ನು ಸಿಮ್ ಪಡಿಸುವುದರಿಂದ ಬೆಳೆಯ ಕಾಂಡ, ಬೇರು ಮತ್ತು ಕಾಯಿಯ ಬೆಳೆವಣಿಗೆಯನ್ನು ಹೆಚ್ಚಿಸಬಹುದು. 
  • ಬಳಸುವ ಪ್ರಮಾಣ : ೨ ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles