HomeDiseases & Pestsಕೋಸು ಬೆಳೆಗಳಲ್ಲಿ ಎಲೆ ತಿನ್ನುವ ಹುಳುಗಳ ನಿರ್ವಹಣೆ

ಕೋಸು ಬೆಳೆಗಳಲ್ಲಿ ಎಲೆ ತಿನ್ನುವ ಹುಳುಗಳ ನಿರ್ವಹಣೆ

ಕೋಸು ಬೆಳೆಗಳಲ್ಲಿ ಎಲೆ ಕೋರಕವು  ಗಂಭೀರ ಕೀಟವಾಗಿದೆ, ಆದರೆ ಇದು ಇತರ ಪ್ರಮುಖ ಬೆಳೆಗಳಾದ ಟೊಮೆಟೊ, ಲೆಟ್ಟ್ಯೂಸ್ , ಆಲೂಗಡ್ಡೆ, ಸಿಹಿ ಗೆಣಸು, ಹತ್ತಿ, ಸೌತೆಕಾಯಿಗಳು, ಇತ್ಯಾದಿಗಳ ಮೇಲೂ  ದಾಳಿ ಮಾಡುತ್ತದೆ. ಕೋಸು ಬೆಳೆಗಳಲ್ಲಿ ಎಲೆ ಕೊರಕವು,   ಸಾಮಾನ್ಯವಾಗಿ ಒಂದು ವರ್ಷ ಹೇರಳವಾಗಿ, ಮತ್ತು ನಂತರ ಎರಡು ಮೂರು ವರ್ಷಗಳ ವಿರಳವಾಗಿರುತ್ತದೆ. 

ಕೋಸು ಬೆಳೆಗಳಲ್ಲಿ ಎಲೆ ತಿನ್ನುವ ಅಥವಾ ಎಲೆ ಕೋರಕ ಹುಳುಗಳ ಲಕ್ಷಣಗಳು :  

  • ಮರಿಹುಳುಗಳು ಆರಂಭಿಕ ಸಮಯದಲ್ಲಿ ಎಲೆಗಳನ್ನು ಕೊರೆದು ತಿನ್ನುತ್ತವೆ, ನಂತರ ಮಧ್ಯನಾಳಗಳು ಮತ್ತು ಮುಖ್ಯ ನಾಳಗಳನ್ನು ಬಿಟ್ಟು ಸಂಪೂರ್ಣ ಸಸ್ಯವನ್ನು ವಿರೂಪಗೊಳಿಸುತ್ತವೆ. ​

ಕೋಸು ಬೆಳೆಗಳಲ್ಲಿ ಎಲೆ ತಿನ್ನುವ ಅಥವಾ ಎಲೆ ಕೋರಕ ಹುಳುಗಳ ನಿಯಂತ್ರಣ ಕ್ರಮಗಳು  : 

  • ಮರಿಹುಳುಗಳನ್ನು ಕೈಯಿಂದ ಆರಿಸಿ ಮತ್ತು ನಾಶಮಾಡಿ . 
  • ಸೋಲಾರ್ ಟ್ರಾಪ್ಗಳನ್ನು ಬಳ್ಸಿ . ವಯಸ್ಕ ಕೀಟಗಳನ್ನು ಆಕರ್ಷಿಸಿ ಕೊಳ್ಳಬಹುದು. 
  • ಕಣಜಗಳು ಈ ಹುಳುಗಳ ಶತೃಗಳಾಗಿವೆ. ಆದ್ದರಿಂದ ಈ ಹುಳುಗಳನ್ನು ನಾಶಮಾಡಲು ಕಣಜಗಳನ್ನು ಬಿಡುಗಡೆ ಮಾಡಿ . 
  • ಬ್ಯಾಸಿಲ್ಲಸ್ ತುರಿಂಜಿಯೆನ್ಸಿಸ್ ಮತ್ತು ಇತರ ಕೀಟನಾಶಕಗಳನ್ನು ವಿಶೇಷವಾಗಿ ಹುಳುವಿನ ಆರಂಭಿಕ ಹಂತದಲ್ಲೇ ಬಳಸಿದ್ದಲ್ಲಿ ಪರಿಣಾಮಕಾರಿಯಾಗಿ ಕೊಳ್ಳಬಹುದು. 
  • ಕೊಯ್ಲಿನ ನಂತರ ಸಾಯದ ಎಲ್ಲ ಅವಶೇಷಗಳನ್ನು ನಾಶಮಾಡಿದ್ದಲ್ಲಿ ಈ ಹುಳುಗಳ ಹಾವಳಿಯನ್ನು ಕೆಜಡಿಮೆ ಮಾಡಬಹುದು.  

ಕೋಸು ಬೆಳೆಗಳಲ್ಲಿ ಎಲೆ ಕೊರಕವನ್ನು ನಿಯಂತ್ರಿಸಲು ರಾಸಾಯನಿಕಗಳು ​: 

ಎಕಲಕ್ಸ್ ಕೀಟನಾಶಕ 

  • ಕ್ವಿನಾಲ್ಫಾಸ್ 25 % ಇಸಿ ಅನ್ನು ಹೊಂದಿದೆ
  • ರಸ ಹೀರುವ ಮತ್ತು ಜಗಿಯುವ ಕೀಟಗಳ ವಿರುದ್ಧ ಪರಿಣಾಮಕಾರಿ ಕೀಟನಾಶಕ 
  • ಬಳಕೆಯ ಪ್ರಮಾಣ – 2ml/ಲೀಟರ್ ನೀರಿಗೆ ಅಥವಾ 400 ಮಿಲಿ/ಎಕರೆಗೆ. ​

ಅಲಿಕಾ ಕೀಟನಾಶಕ

  • ಥಯೋಮೆಥಾಕ್ಸಮ್ (12.6%) + ಲ್ಯಾಂಬ್ಡಾಸೈಹಲೋಥ್ರಿನ್ (9.5%) ZC  ಅನ್ನು ಹೊಂದಿದೆ
  • ಬ್ರಾಡ್ -ಸ್ಪೆಕ್ಟ್ರಮ್ ಕೀಟನಾಶಕವಾಗಿದ್ದು, ವ್ಯವಸ್ಥಿತ ಮತ್ತು ಸ್ಪರ್ಶ ಕ್ರಿಯೆಯನ್ನು ಹೊಂದಿದೆ 
  • ಉತ್ತಮ ಬೆಳೆ ಅಭಿವೃದ್ಧಿಗೆ ಸಹಾಯ ಮಾಡುತ್ತದೆ . ​

ಕವರ್ ಕೀಟನಾಶಕ 

  • ಕ್ಲೋರಂಟ್ರಾನಿಲಿಪ್ರೋಲ್ 18.5% W/W SC  ಅನ್ನು ಹೊಂದಿದೆ ಬೆಳೆಗೆ ಪರಿಣಾಮಕಾರಿ ಮತ್ತು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ 
  • ಅತ್ಯುತ್ತಮ ಕೀಟ ನಿಯಂತ್ರಣ ಮಾಡುತ್ತದೆ ಮತ್ತು ಬೆಳೆ ಇಳುವರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 
  • ಬಳಕೆಯ ಪ್ರಮಾಣ  – ಎಕರೆಗೆ 60 ಮಿ.ಲೀ

ಡೆಸಿಸ್ 2.8 ಈ ಸಿ – 

  • ಡೆಲ್ಟಾಮೆತ್ರಿನ್ 2.8 EC (2.8% w/w) ಅನ್ನು ಹೊಂದಿದೆ
  • ಈ ಕೀಟನಾಶಕದ ಸಿಂಪಡಣೆ ನಂತರ ಹುಳುಗಳು ಆಹಾರ ತಿನ್ನುವುದನ್ನು ನಿಲ್ಲಿಸುತ್ತವೆ. 
  • ಬಳಕೆಯ ಪ್ರಮಾಣ : 1.5 – 2ml/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles