HomeCropಅಧಿಕ ಇಳುವರಿಗಾಗಿ ಬದನೆ ಬೆಳೆಗಳನ್ನು ಚಿಗುರು ಮತ್ತು ಕಾಯಿ ಕೊರಕ ಹುಳುವಿನಿಂದ ರಕ್ಷಿಸಿ

ಅಧಿಕ ಇಳುವರಿಗಾಗಿ ಬದನೆ ಬೆಳೆಗಳನ್ನು ಚಿಗುರು ಮತ್ತು ಕಾಯಿ ಕೊರಕ ಹುಳುವಿನಿಂದ ರಕ್ಷಿಸಿ

ಭಾರತ, ಬಾಂಗ್ಲಾದೇಶ, ಮಲೇಷ್ಯಾ, ಥೈಲ್ಯಾಂಡ್, ಬರ್ಮಾ, ಶ್ರೀಲಂಕಾ, ಲಾವೋಸ್, ದಕ್ಷಿಣ ಆಫ್ರಿಕಾ, ಕಾಂಗೋದಲ್ಲಿ  ಇದು ಬದನೆಕಾಯಿಯ ಪ್ರಮುಖ ಮತ್ತು ನಿಯಮಿತ ಕೀಟವಾಗಿದ್ದು, ಶೇಕಡಾ 50 ಕ್ಕಿಂತ ಹೆಚ್ಚು ಬದನೆ ಬೆಳೆಯನ್ನು ಹಾನಿಯನ್ನುಂಟುಮಾಡುತ್ತದೆ. 

ಬದನೆ ಬೆಳೆಯಲ್ಲಿ ಕಾಯಿ ಮತ್ತು ಕಾಂಡ ಕೊರಕದ ಲಕ್ಷಣಗಳು : 

  • ಇದು ಬದನೆಕಾಯಿಯ ಪ್ರಮುಖ ಕೀಟವಾಗಿದ್ದು,.ಈ ಕೀಟವು ಬಿಳಿ ರೆಕ್ಕೆಗಳನ್ನು ಹೊಂದಿರುವ ಮಧ್ಯಮ ಗಾತ್ರದ ವಯಸ್ಕಕೀಟವಾಗಿದೆ, ಮುಂಭಾಗದ ರೆಕ್ಕೆಗಳ ಮೇಲೆ ತ್ರಿಕೋನ ಕಂದು ಮತ್ತು ಕೆಂಪು ಗುರುತುಗಳೊಂದಿಗೆ ಹೊಳೆಯುತ್ತದೆ. 
  • ಎಲೆಗಳು ಒಣಗುತ್ತವೆ ಮತ್ತು ಉದುರುತ್ತವೆ . 
  • ಮೊಗ್ಗುಗಳು ಒಣಗುತ್ತವೆ ಮತ್ತು ಹಣ್ಣುಗಳು ತಿನ್ನಲು ಅನರ್ಹವಾಗಿರುತ್ತವೆ. 
  • ಹಣ್ಣುಗಳ ಮೇಲೆ ರಂಧ್ರಗಳನ್ನು ಮಾಡುತ್ತವೆ.

ಬದನೆ ಬೆಳೆಯಲ್ಲಿ ಕಾಯಿ ಮತ್ತು ಕಾಂಡ ಕೊರಕದ ನಿರ್ವಹಣೆ ಕ್ರಮಗಳು  :

ಸೊಲೊಮನ್ : 

  • ಈ ಕೀಟನಾಶಕವನ್ನು ಸಿಂಪಡಿಸುವುದರಿಂದ ಕೀಟಗಳ ನರ ಕೋಶಗಳ ನರ ಕೋಶಗಳ ಪ್ರಚೋದನೆಗೆ ಕಾರಣವಾಗುವ ಪ್ರಸರಣ ವ್ಯವಸ್ಥೆಯನ್ನು ತೊಂದರೆಗೊಳಿಸುತ್ತದೆ.
  • ಇದರಿಂದ ಕೀಟಗಳ ನರಮಂಡಲದ ಒಳಗೆ ಅಸ್ವಸ್ವತೆಯನ್ನುಂಟುಮಾಡಿ ಕೀಟವನ್ನು ಸಾಯಿಸುತ್ತದೆ. 
  • ಬಳಸುವ ಪ್ರಮಾಣ : ೦.5  ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕವರ್:

  • ಇದರ ವಿಶಿಷ್ಟ ಕ್ರಮದೊಂದಿಗೆ ಪರಿಣಾಮಕಾರಿ ಮತ್ತು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ.
  • ಇದನ್ನು ಸಿಂಪಡಿಸುವುದರಿಂದ  ಕೀಟಗಳ ಜನಸಂಖ್ಯೆಯನ್ನು  ತಡೆಯುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ.  
  • ಬಳಸುವ ಪ್ರಮಾಣ : ೦.3  ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಟ್ರೇಸರ್ : 

  • ಇದು   ಸ್ಪಿನೊಸಾಡ್ ಅನ್ನು ಸಕ್ರಿಯ ಘಟಕಾಂಶವಾಗಿ ಹೊಂದಿದೆ. 
  • ಇದು ಹತ್ತಿ ಕಾಯಿ ಕೊರಕ, ಮೆಣಸಿನಕಾಯಿಯಲ್ಲಿ ಬರುವ ಕಾಯಿ ಕೊರಕ ತೊಗರಿಯಲ್ಲಿ ಕಾಯಿ ಕೊರಕವನ್ನು ಮತ್ತು ಇತ್ಯಾದಿ ಬೆಳೆಗಳಲ್ಲಿ ಕಾಯಿ ಕೊರಕವನ್ನು ತಡೆಯಬಹುದು. 
  • ಇದನ್ನು ಸಿಂಪಡಿಸುವುದರಿಂದ ಪಾಸಿಸರಕ್ಕೆ ಯಾವುದೇ ರೀತಿಯ ಹಾನಿಯಿರುವುದಿಲ್ಲ. 
  • ಬಳಸುವ ಪ್ರಮಾಣ : ೦.375  ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಮಾರ್ಷಲ್ :  

  • ಈ ಕೀಟನಾಶಕವನ್ನು ವಿವಿಧ  ರಸ ಹೀರುವ, ಥ್ರಿಪ್ಸ್, ಗಿಡಹೇನು, ಮತ್ತು ಕೊರಕಗಳಂತಹ  ಕೀಟಗಳನ್ನು ತಡೆಗಟ್ಟಲು ಉಪಯೋಗಿಸಬಹುದು.
  • ಈ ಕೀಟನಾಶಕವನ್ನು ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. 
  • ಬಳಸುವ ಪ್ರಮಾಣ : 2 ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.

spot_img

Read More

Stay in Touch

Subscribe to receive latest updates from us.

Related Articles