ಟುಟಾ ಅಬ್ಸೊಲುಟಾ (ಊಜಿ ) ಕೀಟವು ಗೆಲೆಚಿಡೆ ಕುಟುಂಬದ ಪತಂಗವಾಗಿದ್ದು.ಇದರ ದಾಳಿಯಿಂದ ಟೊಮ್ಯಾಟೋ ಬೆಳೆಯ ಇಳುವರಿ ಕುಂಠಿತವಾಗುತ್ತದೆ, ಈ ಕೀಟವನ್ನು ನಿಯಂತ್ರಿಸಲು ಬೇಸಿಗೆ ಉಳುಮೆ, ಗೊಬ್ಬರ, ನೀರಾವರಿ, ಬೆಳೆ ಸರದಿ, ಸೌರೀಕರಣ ಮತ್ತು ಪೀಡಿತ ಎಲೆಗಳನ್ನು ತೆಗೆದುಹಾಕುವುದು.
ಟುಟಾ ಅಬ್ಸೊಲುಟಾ (ಊಜಿ ಹುಳು) ಹುಳುವಿನ ಲಕ್ಷಣಗಳು
- ಎಲೆಗಳ ಮೇಲೆ ಟುಟಾದ ದಾಳಿಯ ಲಕ್ಷಣಗಳು ರಂಗೋಲಿ ಹುಳುವಿನ ದಾಳಿಯ ಲಕ್ಷಣದಂತೆ ಕಾಣುತ್ತದೆ ಆದರೆ ಎಲೆಯ ಮೇಲೆ ಟುಟಾ ಅಬ್ಸೊಲುಟಾದಿಂದ ರಚಿಸಲ್ಪಟ್ಟ ಗಣಿ ಹೆಚ್ಚು ದೊಡ್ಡದಾಗಿರುತ್ತದೆ .
- ಟುಟಾ ಹುಳು ಚಿಗುರು ಹೊಡೆಯುತ್ತಿರುವ ಕೊಂಬೆಗಳ ಮೇಲೂ ದಾಳಿ ಮಾಡುತ್ತದೆ.
- ಕಾಯಿಯ ಮೇಲಾದ ದಾಳಿಯ ಲಕ್ಷಣ ದುಂಡಾಣು ಗಜ್ಜಿ ರೋಗದಂತೆಯೇ ಇರುತ್ತದೆ ಆದರೆ ಕಾಯಿಯ ಮೇಲೆ ಮಾಡಿದ ತೂತಲ್ಲಿ ಕಾಯಿಯ ಒಳಗೆ ಹೋಗಿ,ತಿನ್ನುತ್ತದೆ.
ಟುಟಾ ಅಬ್ಸೊಲುಟಾ (ಊಜಿ ಹುಳು) ಹುಳುವನ್ನು ನಿಯಂತ್ರಿಸುವ ಕ್ರಮಗಳು :
- ಇದರ ದಾಳಿಯಿಂದ ಟೊಮ್ಯಾಟೋ ಬೆಳೆಯ ಇಳುವರಿ ಕುಂಠಿತವಾಗುತ್ತದೆ.
- ಈ ಕೀಟವನ್ನು ನಿಯಂತ್ರಿಸಲು ಬೇಸಿಗೆ ಉಳುಮೆ, ಗೊಬ್ಬರ, ನೀರಾವರಿ, ಬೆಳೆ ಸರದಿ, ಸೌರೀಕರಣ ಮತ್ತು ಪೀಡಿತ ಎಲೆಗಳನ್ನು ತೆಗೆದುಹಾಕುವುದು.
- ಕೀಟನಾಶಕಗಳಿಂದ ಮಾತ್ರವೇ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಟುಟಾ ಅಬ್ಸೊಲುಟಾ (ಊಜಿ ಹುಳು) ಹುಳುವನ್ನು ರಾಸಾಯನಿಕಗಳಿಂದ ನಿಯಂತ್ರಿಸುವ ಕ್ರಮಗಳು
ಬೆನೆವಿಯಾ –
- ಜಿಗಿಯುವ ರಸ ಹೀರುವ ಕೀಟಗಳನ್ನು ಬ್ರಾಡ್ ಸ್ಪೆಕ್ಟ್ರಮ್ ಕ್ರಿಯೆಯಿಂದ ತಡೆಯುತ್ತದೆ ಹಾಗೂ ಇಳುವರಿಯನ್ನು ಹೆಚ್ಚಿಸುತ್ತದೆ.
- ಬಳಕೆಯ ಪ್ರಮಾಣ 2 ಮಿಲಿ / ಲೀ
ಅಬಾಸಿನ್-
- ಇದು ಎಲೆ ಪದರದೊಳಗೆ ವ್ಯಾಪಿಸಿ ಕೀಟಗಳನ್ನು ಕೊಲ್ಲುತ್ತದೆ.
- ಇದು ನೈಸರ್ಗಿಕ ಸಸ್ಯಗಳ ಉತ್ಪನ್ನವಾಗಿದೆ.
- ಬಳಕೆಯ ಪ್ರಮಾಣ 1 ಮಿಲಿ/ಲೀ
ವಾಯೆಗೊ –
- ಕೀಟನಾಶಕ ಸಿಂಪಡಣೆಯಿಂದಾಗುವ ಒತ್ತಡವನ್ನು ತಡೆಯಬಲ್ಲ ಕೀಟನಾಶವಾಗಿದೆ.
- ಬಳಕೆಯ ಪ್ರಮಾಣ 0.5 ಮಿಲಿ / ಲೀ
ಕ್ಯಾಲ್ಡಾನ್ ಎಸ್ಪಿ –
- ಫ್ಯೂಮಿಗಂಟ್ ಕೀಟನಾಶಕವಾಗಿದ್ದು, ಇದು ಮೊಟ್ಟೆಗಳನ್ನು ಸಾಯಿಸುತ್ತದೆ
- ಬಳಕೆಯ ಪ್ರಮಾಣ 2 ಗ್ರಾಂ / ಲೀ
ನಿರ್ಣಯ :
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.