ಪರಿಚಯ:
2023-24 ನೇ ಆರ್ಥಿಕ ಸಾಲಿನ ಭಾರತೀಯ ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಗಮನಾರ್ಹ ಮೊತ್ತವನ್ನು ಮೀಸಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದಾಗ ಶೇಕಡ 38.45 ರಷ್ಟು ಹೆಚ್ಚಳ ಕಂಡು ಬಂದಿದೆ. ಮೀನುಗಾರಿಕೆ ವಲಯದಲ್ಲಿ ಹೆಚ್ಚಿನ ಆದಾಯ ಸೃಷ್ಟಿಸಲು ಹಣಕಾಸು ಸಚಿವರು, ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಾಹ್-ಯೋಜನಾ (PM-MKSSY) ಎಂಬ...
ಪರಿಚಯ
ವಾಣಿಜ್ಯ ಗುಪ್ತಚರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದ ವರದಿಗಳ ಪ್ರಕಾರ, ಭಾರತದ ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು, ಪ್ರಸ್ತುತ 2022-23ನೇ ಸಾಲಿನ 9 ತಿಂಗಳ ಅಂದರೆ ಏಪ್ರಿಲ್-ಡಿಸೆಂಬರ್ ವರದಿಗಳ ಪ್ರಕಾರ ಕಳೆದ ಸಾಲಿಗಿಂತ ಶೇಕಡ 13 ರಷ್ಟು ಏರಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಭಾರತದ ರಫ್ತು ಗುರಿ ಶೇಕಡ 84...
ಪರಿಚಯ
ವಿವಿಧ ಬೆಳೆಗಳು, ಭೌಗೋಳಿಕ ಪರಿಸ್ಥಿತಿಗಳು ಮತ್ತು ಇತರ ಅಂಶಗಳನ್ನು ಅವಲಂಬಿಸಿ ಭಾರತದ ಕೃಷಿಯಲ್ಲಿ ಯಾಂತ್ರೀಕರಣ ಬದಲಾಗುತ್ತದೆ. ಸಣ್ಣ ರೈತರ ಹಿಡುವಳಿಗೆ ಕೃಷಿ ಉಪಕರಣಗಳ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಕೃಷಿ ಯಂತ್ರಗಳ ಖರೀದಿಗೆ ಹಣಕಾಸಿನ ನೆರವು ನೀಡಲು ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾದ ಸಬ್-ಮಿಷನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ (SMAM)ಯೋಜನೆಯ ಮೂಲಕ ಕೃಷಿ ಯಾಂತ್ರೀಕರಣವನ್ನು...
ಪರಿಚಯ
ದೇಶಾದ್ಯಂತ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜನ ಮಾಡಬೇಕೆಂದು ಭಾರತ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ (NMNF) ಅನ್ನು ಪ್ರಾರಂಭಿಸಿದೆ. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು (DA&FW) ವಿವಿಧ ಸಂಸ್ಥೆಗಳ ಮೂಲಕ ತರಬೇತಿಯನ್ನು ಆಯೋಜಿಸಿದೆ, ಜೊತೆಗೆ ರೈತರನ್ನು ಬೆಂಬಲಿಸಲು ಡಿಜಿಟಲ್ ಪೋರ್ಟಲ್ (naturalfarming.dac.gov.in) ಅನ್ನು ರಚಿಸಿದೆ. ಸರ್ಕಾರವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು...
ಪರಿಚಯ-
ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB), ತೋಟಗಾರಿಕಾ ಯೋಜನೆಗಳಿಗೆ ತ್ವರಿತ ಹಾಗೂ ಸರಳ ಅನುಮೋದನೆ ಪ್ರಕ್ರಿಯೆಯನ್ನು ರೈತರಿಗೆ ಅನುವು ಮಾಡುವಂತೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಂಪೂರ್ಣವಾಗಿ ಡಿಜಿಟಲ್ ಮಾಡಿ ಕೇವಲ ಅಗತ್ಯವಿರುವ ಕನಿಷ್ಠ ದಾಖಲಾತಿಗಳೊಂದಿಗೆ ಈಗ ಒಂದೇ ಸರಳ ವಿಧಾನವನ್ನು ಪಾಲಿಸಿದರೆ ಸದರಿ ಪ್ರಕ್ರಿಯೆಯು ಪೂರ್ಣವಾಗುತ್ತದೆ. ಈ ವಿನ್ಯಾಸವು ಜನವರಿ 1,...
ಪರಿಚಯ-
ಪ್ರಾಣಿಗಳ ಅನುವಂಶಿಕ ಸಂಪನ್ಮೂಲದ 12ನೇ ಅಂತರ್ ಸರ್ಕಾರಿ ತಾಂತ್ರಿಕ ಕಾರ್ಯಗಳ ಸಂಘದ (ITWG) ಅಧಿವೇಶನವು ರೋಮ್ ನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ದೇಶವನ್ನು ಉಪಾಧ್ಯಕ್ಷತೆ ವಹಿಸಲು ಆಯ್ಕೆ ಮಾಡಲಾಗಿದ್ದು, ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸಿದೆ. FAO ಆಯೋಗದ ಆಹಾರ ಮತ್ತು ಕೃಷಿ ಅನುವಂಶಿಕ ಸಂಪನ್ಮೂಲದಿಂದ ಅಂತರ ಸರ್ಕಾರಿ ತಾಂತ್ರಿಕ ಕಾರ್ಯಗಳ...
2023-24ನೇ ಸಾಲಿನ ಕೇಂದ್ರ ಬಜೆಟ್, ಆಧುನಿಕ ಕೃಷಿಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು ರೈತರಗೆ, ಮದ್ಯಮ ವರ್ಗದವರಿಗೆ, ಮಹಿಳಯರಿಗೆ ಹಾಗೂ ಯುವಕರಿಗೆ ಬಹಳ ಉಪಯೋಗವಾಗಲಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಒಟ್ಟು ರೂ 1.25 ಲಕ್ಷ ಕೋಟಿಗಳ ಬಜೆಟ್ ಅನ್ನು ಹೊಂದಿದೆ. ಈ ಮೊತ್ತ ಕೆಳಗಿನವುಗಳನ್ನು ಸಹ ಒಳಗೊಂಡಿದೆ.
ಸುಮಾರು ರೂ. 60,000 ಕೋಟಿ ಮೊತ್ತ...
ಜೇನುಸಾಕಣೆಯು ಭಾರತದಲ್ಲಿ ಪ್ರಾಚೀನ ಕಾಲದ ಅಭ್ಯಾಸವಾಗಿದ್ದು, ಇತ್ತೀಚಿನ ದಿನಗಳಲ್ಲಿ, ಜೇನುಸಾಕಣೆಯ ಆಸಕ್ತಿ ಹೆಚ್ಚುತ್ತಿದ್ದು ಮತ್ತು ಇದು ಭಾರತದಲ್ಲಿ ಲಾಭದಾಯಕ ವ್ಯವಹಾರಗಳಲ್ಲಿ ಒಂದಾಗಿದೆ. ಇದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿದೆ, ವಿಶೇಷವಾಗಿ ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಮಿಷನ್ (NBHM). ಮಧುಕ್ರಾಂತಿ ಪೋರ್ಟಲ್ ವು ಭಾರತದಾದ್ಯಂತ ಚದುರಿದ ಜೇನುಸಾಕಣೆದಾರರನ್ನು ಒಂದೇ ಸೂರಿನಡಿ ತರಲು...
ರಾಜಸ್ಥಾನ ಸರ್ಕಾರದ ಜನ್ ಆಧಾರ್ ಕಾರ್ಡ್ ಯೋಜನೆಯು ಹಿಂದಿನ ಸರ್ಕಾರವು ಘೋಷಿಸಿದ ಹಳೆಯ ಭಮ್‌ಶಾ ಕಾರ್ಡ್‌ಗೆ ಹೊಸ ಅಪ್‌ಗ್ರೇಡ್ ಆಗಿದೆ. ಈ ಜನ್ ಆಧಾರ್ ಕಾರ್ಡ್ ಯೋಜನೆಯು ರಾಜ್ಯದ ಎಲ್ಲಾ ನಾಗರಿಕರ ಗುರುತನ್ನು ಏಕೀಕರಿಸಲು ಕಾರ್ಡ್ ಹೊಂದಿರುವವರ ಬಯೋಡೇಟಾವನ್ನು ಬಳಸುತ್ತದೆ. ಒಬ್ಬ ವ್ಯಕ್ತಿಗೆ ಒಂದೇ ಗುರುತನ್ನು ತರಲು ಕಾರ್ಡ್ ಸಹಾಯ ಮಾಡುತ್ತದೆ ಮತ್ತು ಈ...
ಮುಖ್ಯಮಂತ್ರಿ ರೈತ ಕಲ್ಯಾಣ ಯೋಜನೆಯನ್ನು ಸೆಪ್ಟೆಂಬರ್ 2022 ಮಧ್ಯಪ್ರದೇಶದಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು ಕೃಷಿ ಕ್ಷೇತ್ರವನ್ನು ಹೆಚ್ಚು ಲಾಭದಾಯಕ ವ್ಯವಹಾರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇದು ರೈತರ ಉತ್ಪಾದಕತೆಯನ್ನು ಹೆಚ್ಚಿಸಲು ಸುಧಾರಿತ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯು ರೈತರಿಗೆ ಹೆಚ್ಚುವರಿ ಆರ್ಥಿಕ ಸಹಾಯದೊಂದಿಗೆ ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಅಸ್ತಿತ್ವದಲ್ಲಿರುವ...
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ...