ಕೇಂದ್ರ ಕೃಷಿ ಸಚಿವರು ಜಾರ್ಖಂಡ್‌ನಲ್ಲಿ ರೈತರ ಮೆಗಾ ಮೇಳವನ್ನು ಪ್ರಾರಂಭಿಸಿದರು
ಕೃಷಿ ವಿಜ್ಞಾನ ಕೇಂದ್ರವು ಗುಮ್ಲಾದ ಬಿಷ್ಣುಪುರದಲ್ಲಿ ಆಯೋಜಿಸಲಾದ, ವಿವಿಧೋದ್ದೇಶ ರೈತರ ಮೇಳವನ್ನು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ...
ಕೃಷಿ ಮಾಡಬಹುದಾದ ಹತ್ತಿ ಬೆಳೆಯ ತಳಿಗಳು ಗಾಸಿಪಿಯಮ್ ಅರ್ಬೋರಿಯಮ್, ಗಾಸಿಪಿಯಮ್ ಹರ್ಬೇಸಿಯಂ, ಗಾಸಿಪಿಯಮ್ ಹಿರ್ಸುಟಮ್, ಗಾಸಿಪಿಯಮ್ ಬಾರ್ಬಡೆನ್ಸ್
ಹತ್ತಿಯು ಭಾರತದ ಪ್ರಮುಖ ನಗದು ಮತ್ತು ನಾರಿನ ಬೆಳೆಗಳಲ್ಲಿ ಒಂದಾಗಿದೆ. ಹತ್ತಿಯು ದೇಶದ ಕೃಷಿ ಮತ್ತು...
ಹೈನುಗಾರಿಕೆಯು ಗ್ರಾಮೀಣ ಪ್ರದೇಶದ ಹಲವು ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಭಾರತವು 2021-22 ಸಾಲಿನಲ್ಲಿ ಜಾಗತಿಕ ಹಾಲು ಉತ್ಪಾದನೆಯ 24 ಪ್ರತಿಶತದಷ್ಟು ಕೊಡುಗೆ ನೀಡುವ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರ ವಾಗಿದೆ ಮತ್ತು...
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISAN) ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಭಾರತ ಸರ್ಕಾರವು ಈ ಯೋಜನೆಯನ್ನು 2019 ರಲ್ಲಿ ಪರಿಚಯಿಸಿತು. ಇದು ಸಣ್ಣ ಮತ್ತು ಅತಿ ಸಣ್ಣ ರೈತರು...
ನೀವು ಮೆಣಸಿನಕಾಯಿ ಬೆಳೆಯುತ್ತಿದ್ದೀರೆಯೇ ? ನಿಮ್ಮ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಶ್ರಮವಹಿಸುತ್ತಿದ್ದೀರೇ? ಹಾಗಾದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ!
ಮೆಣಸಿನಕಾಯಿ ಬೇಸಾಯ ಪದ್ಧತಿಗಳ ಕುರಿತು ನಮ್ಮ ಲೇಖನವು ನಿಮಗೆ ಹೆಚ್ಚಿನ ಇಳುವರಿ ಪಡೆಯುವಲ್ಲಿ ಸಹಾಯ...
ಬೂಜು ತುಪ್ಪಟ ರೋಗವು ಬಳ್ಳಿ ಜಾತಿ ತರಕಾರಿ ಬೆಳೆಗಳಾದಂತಹ, ಸೌತೆಕಾಯಿ, ಕಲ್ಲಂಗಡಿ, ಸೋರೆಕಾಯಿ ಹಾಗೂ ಕುಂಬಳಕಾಯಿಯಂತಹ ಸಸ್ಯಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವ ಸಾಮಾನ್ಯ ಶಿಲೀಂಧ್ರ ರೋಗವಾಗಿದೆ. ಇದು ಸ್ಯೂಡೋಪೆರೋನೋಸ್ಪೊರಾ ಕ್ಯೂಬೆನ್ಸಿಸ್ ಎಂಬ...