Akshatha S

ಪಿಎಂ – ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ

ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯು ಭಾರತ ಸರ್ಕಾರವು  19 ಫೆಬ್ರವರಿ 2015 ರಲ್ಲಿ ಪ್ರಾರಂಭಿಸಿದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಸರ್ಕಾರವು ರೈತರ ಹೊಲದ ಮಣ್ಣನಲ್ಲಿರುವ ಪೋಷಕಾಂಶಗಳನ್ನು ಪರೀಕ್ಷಿಸಲಾಗುತ್ತದೆ, ಹಾಗೂ ಕಡಿಮೆ ಅಥವಾ ಹೆಚ್ಚಿರುವ ಪೋಷಕಾಂಶಗಳನ್ನು ಈ ಕಾರ್ಡ್ ನಲ್ಲಿ ಸೂಚಿಸುತ್ತದೆ. ಇದರಿಂದ ರೈತರಿಗೆ ತಮ್ಮ ಹೊಲದ ಮಣ್ಣಿನಲ್ಲಿರುವ ರಸಗೊಬ್ಬರಗಳ ಪ್ರಮಾಣದ ಅರಿವಾಗುತ್ತದೆ, ಇದರಿಂದ ರೈತರು...

2023 – 24 ನೇ ಸಾಲಿನ ಅತ್ಯಂತ ಲಾಭದಾಯಕ 10 ಕೃಷಿ ಉದ್ಯಮಗಳು

ಕೃಷಿಯು ಪ್ರತಿಯೊಂದು ದೇಶದ ಆರ್ಥಿಕತೆಯ ಬೆನ್ನುಲುಬಾಗಿದ್ದು ಭಾರತದ  ಆರ್ಥಿಕ ಯಶಸ್ಸು ಕೃಷಿ ಕ್ಷೇತ್ರದ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ.ಆದರೆ ಭಾರತದಲ್ಲಿ ಕಡಿಮೆ ಹೂಡಿಕೆಯಲ್ಲಿ ಲಾಭದಾಯಕ ಕೃಷಿ ಉದ್ಯಮವನ್ನು ಪ್ರಾರಂಭಿಸುವುದು ಸುಲಭದ ಕೆಲಸವಲ್ಲ. ಕೃಷಿಯು ಪ್ರತಿಯೊಬ್ಬರ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಆದ್ದರಿಂದ, ಇದು ಯಶಸ್ವಿ ವ್ಯಾಪಾರ ಕಲ್ಪನೆಯಾಗಿದ್ದು,ಕಡಿಮೆ ಹೂಡಿಕೆಯೊಂದಿಗೆ ಭಾರತದಲ್ಲಿ  ಸ್ವಂತ ಲಾಭದಾಯಕ...

ಕಬ್ಬು ಬೆಳೆಗೆ ಭೂಮಿ ಸಿದ್ಧತೆ 

ಬ್ರೆಜಿಲ್ ನಂತರ, ಭಾರತ ದೇಶವು  ಎರಡನೇ ಅತಿದೊಡ್ಡ ಕಬ್ಬು ಬೆಳೆಯುವ ರಾಷ್ಟ್ರವಾಗಿದೆ. 2021 ಸಾಲಿನಲ್ಲಿ,  ಉತ್ತರ ಪ್ರದೇಶ ರಾಜ್ಯವು ಸುಮಾರು 177 ಮಿಲಿಯನ್ ಟನ್‌ಗಳಷ್ಟು ಕಬ್ಬನ್ನು  ಉತ್ಪಾದಿಸಿದೆ . ಕಬ್ಬು ಒಂದು ಬಹು ಪ್ರಯೋಜನಗಳುಳ್ಳ  ಬೆಳೆಯಾಗಿದ್ದು ಇದನ್ನು ಸಕ್ಕರೆ, ಕಾಕಂಬಿ ಮತ್ತು ಕಾಗದದಂತಹ ವಿವಿಧ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳೆಂದರೆ...

ಅರಿಶಿನ ಬೆಳೆಗೆ ಭೂಮಿ ಸಿದ್ಧತೆ 

ಭಾರತವು 2020 - 21 ಸಾಲಿನಲ್ಲಿ 11.02 ಲಕ್ಷ ಟನ್ ಅರಿಶಿನವನ್ನು ರಫ್ತು ಮಾಡಿದೆ. ಭಾರತದ ಅರಿಶಿನ ಬೆಳೆಯು ಅತಿ  ಹೆಚ್ಚಿನ ಕುರ್ಕ್ಯುಮಿನ್(ನೋವು ನಿವಾರಕ ಗುಣ) ಮಟ್ಟವನ್ನು ಹೊಂದಿದೆ. ಹಾಗಾಗಿ, ಭಾರತದ ಅರಿಶಿನ ಬೆಳೆಗೆ ಹೆಚ್ಚಿನ ಬೇಡಿಕೆಯಿದೆ. ಆಯುರ್ವೇದದ  ಪ್ರಕಾರ, ಅರಿಶಿನ ದಲ್ಲಿ ಇರುವಂತಹ  ಕುರ್ಕ್ಯುಮಿನ್ ಅಂಶವು  ನೈಸರ್ಗಿಕವಾಗಿ  ಕ್ಯಾನ್ಸರ್ ತಡೆಯುವ ಗುಣವನ್ನು ಹೊಂದಿದೆ....

ಏಲಕ್ಕಿ ಬೆಳೆಗೆ ಭೂಮಿ ಸಿದ್ಧತೆ

ಏಲಕ್ಕಿಯನ್ನು ಮಸಾಲೆಗಳ ರಾಣಿ/ ಸಾಂಬಾರು ಪದಾರ್ಥಗಳ ರಾಣಿ  ಎಂದು ಕರೆಯಲಾಗುತ್ತದೆ. ಏಲಕ್ಕಿ ಬೆಳೆಯು ಭಾರತ ದೇಶದ  ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣ ಕಾಡು ಪ್ರದೇಶದ ಮುಖ್ಯ ಬೆಳೆಯಾಗಿದೆ. ಏಲಕ್ಕಿಯು  ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಮಸಾಲೆಗಳಲ್ಲಿ ಒಂದಾಗಿದೆ.  ಗ್ವಾಟೆಮಾಲಾ ದೇಶದ  ನಂತರ ಭಾರತವು ಏಲಕ್ಕಿ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತವು ಪ್ರತಿ...

ಯಶಸ್ಸಿನ ಕಡೆ ನಮ್ಮ ನಡೆ: 2023-24ರ ಬಜೆಟ್ ಹಂಚಿಕೆಯಲ್ಲಿ ರೈತರಿಗೆ ಮೊದಲನೇಯ ಸ್ಥಾನ

2023-24ನೇ ಸಾಲಿನ ಕೇಂದ್ರ ಬಜೆಟ್, ಆಧುನಿಕ ಕೃಷಿಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು  ರೈತರಗೆ, ಮದ್ಯಮ ವರ್ಗದವರಿಗೆ, ಮಹಿಳಯರಿಗೆ ಹಾಗೂ ಯುವಕರಿಗೆ ಬಹಳ ಉಪಯೋಗವಾಗಲಿದೆ.   ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಒಟ್ಟು ರೂ 1.25 ಲಕ್ಷ ಕೋಟಿಗಳ ಬಜೆಟ್ ಅನ್ನು ಹೊಂದಿದೆ. ಈ ಮೊತ್ತ ಕೆಳಗಿನವುಗಳನ್ನು ಸಹ ಒಳಗೊಂಡಿದೆ.  ü  ಸುಮಾರು ರೂ....

ಕಲ್ಲಂಗಡಿ   ಬೆಳೆಗೆ ಭೂಮಿ  ಸಿದ್ಧತೆ

ಕಲ್ಲಂಗಡಿಯು  ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ಒಂದು ಬೆಳೆಯಾಗಿದೆ. .ಕಳೆದ ಶತಮಾನದಿಂದ ಈಚೆಗೆ ಬಿಳಿ ಸಿಪ್ಪೆಗಿಂತ, ಹೆಚ್ಚು ರಸಭರಿತವಾದ ಕೆಂಪು ಕಲ್ಲಂಗಡಿ ಪಡೆಯಲು ಬೆಳೆಸಲಾಗುತ್ತದೆ.  2020 - 2021 ರ ಸಾಲಿನಲ್ಲಿ  ಭಾರತವು ಸುಮಾರು 31 ಮಿಲಿಯನ್ ಟನ್ ಕಲ್ಲಂಗಡಿ ಉತ್ಪಾದಿಸಿದೆ. ಭಾರತದಲ್ಲಿ ಅತಿ ಹೆಚ್ಚು ಕಲ್ಲಂಗಡಿ ಬೆಳೆಯುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಕೇರಳ, ತಮಿಳುನಾಡು,...

ರಾಷ್ಟ್ರೀಯ ಕಾಮಧೇನು ಯೋಜನೆ – ಪ್ರಯೋಜನಗಳು, ವೈಶಿಷ್ಟ್ಯಗಳು ಮತ್ತು ಅರ್ಹತೆ

ಭಾರತವು 300 ದಶಲಕ್ಷಕ್ಕೂ ಹೆಚ್ಚು ಗೋವಿನ ಸಂಖ್ಯೆಯನ್ನು ಹೊಂದಿದೆ, 43 ಜಾನುವಾರು ತಳಿಗಳು ಮತ್ತು ಸುಮಾರು 16 ಎಮ್ಮೆ ತಳಿಗಳನ್ನು ಹೊಂದಿದೆ. ಪರಿಣಾಮಕಾರಿ ಜಾತಿಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಭಾರತ ಸರ್ಕಾರವು ರಾಷ್ಟ್ರೀಯ ಕಾಮಧೇನು ಆಯೋಗವನ್ನು ಪರಿಚಯಿಸಿತು. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ, ಇದು ಡೈರಿ ರೈತರಿಗೆ ತಮ್ಮ ಜಾನುವಾರುಗಳ...

ಈರುಳ್ಳಿ ಬೆಳೆಗೆ ಭೂಮಿ ಸಿದ್ದತೆ 

ಈರುಳ್ಳಿ ಉತ್ಪಾದನೆಯಲ್ಲಿ ಭಾರತವು  ಎರಡನೇ ಸ್ಥಾನದಲ್ಲಿದೆ. ಭಾರತೀಯ ಈರುಳ್ಳಿಗಳು ಖಾರಕ್ಕೆ ಪ್ರಸಿದ್ಧವಾಗಿವೆ ಮತ್ತು ವರ್ಷವಿಡೀ ಲಭ್ಯವಿವೆ. ಈ ಕಾರಣದಿಂದಾಗಿ ಭಾರತೀಯ ಈರುಳ್ಳಿಗೆ ಸಾಕಷ್ಟು ಬೇಡಿಕೆಯಿದೆ. ಭಾರತವು 3,432.14 ಕೋಟಿ ರೂ. ಮೌಲ್ಯದ 1,537,496.89 MT ತಾಜಾ ಈರುಳ್ಳಿಯನ್ನು ಜಗತ್ತಿಗೆ  ರಫ್ತು ಮಾಡಿದೆ.  ಈರುಳ್ಳಿಯನ್ನು ರಫ್ತುಮಾಡುವ ಪ್ರಮುಖ ರಾಷ್ಟ್ರಗಳೆಂದರೆ ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಯುನೈಟೆಡ್ ಅರಬ್...

ಟೊಮ್ಯಾಟೊ ಬೆಳೆಗೆ ಭೂಮಿ ಸಿದ್ಧತೆ 

ಭಾರತದಲ್ಲಿ 2000 ಕ್ಕೂ ಹೆಚ್ಚು ವಿಧದ ಟೊಮ್ಯಾಟೊ ತಳಿಗಳನ್ನು ಬೆಳೆಯಲಾಗುತ್ತಿದೆ. ಭಾರತವು ಪ್ರಪಂಚದಲ್ಲಿ ಎರಡನೇ ಅತಿ ದೊಡ್ಡ ಟೊಮ್ಯಾಟೊ ಬೆಳೆಯುವ ರಾಷ್ಟ್ರವಾಗಿದೆ.  2021 ವರ್ಷದಲ್ಲಿ  ಭಾರತವು ಸುಮಾರು 20.33 ಮಿಲಿಯನ್ ಟನ್ ಟೊಮ್ಯಾಟೊಗಳನ್ನು ಬೆಳೆಯಲಾಗಿತ್ತು . ಟೊಮ್ಯಾಟೊ ಒಂದು ತರಕಾರಿ ಬೆಳೆ  ಅಲ್ಲ, ಇದು ಒಂದು ಹಣ್ಣು ಮತ್ತು ಬೆರ್ರಿ ಎಂದು ವರ್ಗೀಕರಿಸಲಾಗಿದೆ. ಟೊಮ್ಯಾಟೊ ಬೆಳೆಯನ್ನು...

About Me

203 POSTS
0 COMMENTS
- Advertisement -spot_img

Latest News

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ 

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ...
- Advertisement -spot_img